ಹಸಿರು ತರಕಾರಿಗಳ ಸೇವನೆಯಿಂದ ಆರೋಗ್ಯಕ್ಕೆ ಲಾಭ ಹೆಚ್ಚು. ಅದರಲ್ಲೂ ಹಸಿರು ಬೀನ್ಸ್ ಆರೋಗ್ಯಕ್ಕೆ ತುಂಬಾನೇ ಲಾಭಕರ. ಇದರಿಂದ ಯಾವ ರೀತಿ ಆರೋಗ್ಯ ವೃದ್ಧಿಯಾಗುತ್ತದೆ ನೋಡಿ..
- ಫೈಬರ್ ತುಂಬಿದೆ.
- ಪ್ರೋಟೀನ್ ಹೆಚ್ಚಿದೆ.
- ಫೋಲೇಟ್ ಆಸಿಡ್ ಇರುವುದರಿಂದ ಗರ್ಭಿಣಿಯರು ಹೆಚ್ಚು ಸೇವಿಸಬಹುದು.
- ವಿಟಮಿನ್ ಸಿ ಹಾಗೂ ಕೆ ಇದೆ.
- ಮ್ಯಾಂಗನೀಸ್ ಹೇರಳವಾಗಿ ಸಿಗಲಿದೆ.
- ಆಂಟಿ ಏಜಿಂಗ್ ಗುಣಗಳನ್ನು ಹೊಂದಿದೆ.
- ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
- ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇಡುತ್ತದೆ.
- ಕಣ್ಣಿನ ಆರೋಗ್ಯ ವೃದ್ಧಿ
- ಹೆಚ್ಚು ಮಿನರಲ್ಸ್ ಇದೆ.
- Advertisement -