ಸಬ್ಬಸಿಗೆ ಸೊಪ್ಪನ್ನು ಹೆಚ್ಚಾಗಿ ಬೇರೆ ಸೊಪ್ಪುಗಳ ಜತೆ ಮಿಕ್ಸ್ ಮಾಡೋಕಾಗಲ್ಲ. ಯಾಕೆಂದರೆ ಇದರ ಫ್ಲೇವರ್ಸ್ ಡಾಮಿನೇಟ್ ಮಾಡುತ್ತವೆ. ಆದರೆ ದೋಸೆ, ಪಡ್ಡು, ತಾಳಿಪಟ್ಟಿಗೆ ಸಬಸ್ಸಿಗೆ ಬೇಕೇ ಬೇಕು. ಸಬ್ಬಸಿಗೆ ಸೊಪ್ಪಲ್ಲಿ ಯಾವ ಗುಣ ಇದೆ ನೋಡೋಣ ಬನ್ನಿ..
- ಇದರಲ್ಲಿ ಹೆಚ್ಚು ಆಂಟಿ ಆಕ್ಸಿಡೆಂಟ್ಗಳಿವೆ. ಇದರಿಂದ ಹೃದಯ ಸಂಬಂಧಿ ಕಾಯಿಲೆ, ಮರೆವು ದೂರಾಗುತ್ತದೆ.
- ಹೃದಯ ಸಂಬಂಧಿ ಕಾಯಿಲೆಗಳು ಒಂದೆರಡಲ್ಲ, ಸೊಪ್ಪು ಸೇವನೆಯಿಂದ ಎಲ್ಲ ರೀತಿಯ ಸಮಸ್ಯೆಯಿಂದ ನಿಮ್ಮನ್ನು ಕಾಪಾಡುತ್ತದೆ.
- ಬ್ಲಡ್ ಶುಗರ್ ಮೇಂಟೇನ್ ಮಾಡೋದಕ್ಕೆ ಇದಕ್ಕಿಂತ ಬೇರೆ ಇನ್ನೇನೂ ಬೇಡ.
- ಕ್ಯಾನ್ಸರ್ನಿಂದ ದೂರ ಇಡುವ ಗುಣಗಳು ಇದರಲ್ಲಿವೆ.
- ಆಂಟಿಬ್ಯಾಕ್ಟೀರಿಯಾ ಗುಣಗಳಿವೆ.
- ಮೂಳೆಗಳು ಗಟ್ಟಿಯಾಗಲು ಸಹಾಯ ಮಾಡುತ್ತದೆ.
- ಪಿರಿಯಡ್ಸ್ ಸಮಯದಲ್ಲಿ ಹೆಚ್ಚು ಹೊಟ್ಟೆನೋವಿದ್ದರೆ ಇದನ್ನು ಸೇವಿಸಿ
- Advertisement -