spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ಚಿಕನ್ ತಿನ್ನೋದ್ರಿಂದ ಆಗೋ ಲಾಭವೇನು? ನಾನ್‌ವೆಜ್ ಪ್ರಿಯರಿಗೆ ಸಿಹಿ ಸುದ್ದಿ..

ನಾನ್‌ವೆಜ್ ಪ್ರಿಯರಿಗೆ ಇದನ್ನು ಓದಿ ಖುಷಿ ಆಗಬಹುದು. ಯಾಕಂದ್ರೆ ಇಂದು ನಾವು ತಿಳಿಸೋಕೆ ಹೊರಟಿರೋದು ಚಿಕನ್ ತಿನ್ನೋದ್ರಿಂದ ಆಗೋ ಆರೋಗ್ಯಕರ ಲಾಭಗಳ ಬಗ್ಗೆ. ಹಾಗಿದ್ರೆ ತಡಮಾಡದೇ ಇದರ ಲಾಭಗಳೇನು ನೋಡೋಣ ಬನ್ನಿ…

 • ಗಟ್ಟಿಯಾದ ಬೋನ್ಸ್ ಹಾಗೂ ಮಸಲ್ಸ್ ಸಿಗುತ್ತದೆ.
 • ಆರೋಗ್ಯಕ ಹೃದಯಕ್ಕೆ ಸಹಕಾರಿ
 • ವಿಟಮಿನ್ ಬಿ12 ,ಝಿಂಕ್, ಕಾಪರ್, ಐರನ್ ಎಲ್ಲವೂ ಇದರಲ್ಲಿದೆ.
 • ತೂಕ ಇಳಿಕೆಗೆ ಸಹಕಾರಿ.
 • ಪ್ರೋಟೀನ್ ಫುಡ್
 • ಬ್ಲಡ್ ಪ್ರೆಶರ್ ಕಂಟ್ರೋಲ್ ಮಾಡಲು ಸಹಕಾರಿ.
 • ಚರ್ಮರೋಗಗಳಿಂದ ದೂರ ಇರಬಹುದು.
 • ಶೀತ, ಜ್ವರದಂತ ಸಣ್ಣ ಪುಟ್ಟ ಸಮಸ್ಯೆಗಳಿಗೆ ಚಿಕನ್ ಸೂಪ್ ಬೆಸ್ಟ್ ಫುಡ್.
 • ಲೋ ಸೋಡಿಯಂ, ಹೈ ಪ್ರೋಟೀನ್ ಹಾಗೂ ಇದು ಶುಗರ್ ಫ್ರೀಯಾಗಿದೆ.
 • ಚಿಕನ್ ತಿನ್ನುವುದರಿಂದ ಖಿನ್ನತೆಯಿಂದ ದೂರ ಇರಬಹುದು.
 • ದೃಷ್ಟಿ ವೃದ್ಧಿಗೆ ಚಿಕನ್ ಸಹಾಯಕ.
- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap