spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ಶೇಂಗಾ ಚಿಕ್ಕಿ ಟೇಸ್ಟ್‌ಗಷ್ಟೇ ಅಲ್ಲ ಹೆಲ್ತ್‌ಗೂ ಬೆಸ್ಟ್.. ಇದರಿಂದ ಏನು ಲಾಭ ನೋಡಿ..

ಮಕ್ಕಳಿಗೆ ಹೆಲ್ತಿಯಾದ ಸ್ನಾಕ್ ಎಂದರೆ ಶೇಂಗಾ ಚಿಕ್ಕಿ. ಮಕ್ಕಳಷ್ಟೇ ಅಲ್ಲ ದೊಡ್ಡವರು ಇದನ್ನು ಹಾಯಾಗಿ ತಿನ್ನಬಹುದು. ಇದರಲ್ಲಿ ಹೆಚ್ಚು ಪ್ರೋಟೀನ್ ಇರೋದ್ರಿಂದ ಗರ್ಭಿಣಿಯರಿಗೂ ಚಿಕ್ಕಿ ಕೊಡಲಾಗುತ್ತದೆ.
ಶೇಂಗಾ ಚಿಕ್ಕಿ ಟೇಸ್ಟ್‌ಗಷ್ಟೇ ಅಲ್ಲ, ಹೆಲ್ತ್‌ಗೂ ಬೆಸ್ಟ್.. ಯಾಕೆ ನೋಡಿ..

  • ಇದರಲ್ಲಿ ಯಾವುದೇ ಪ್ರಿಸರ್ವೇಟೀವ್ಸ್ ಇರೋದಿಲ್ಲ.
  • ಕೊಲೆಸ್ಟ್ರಾಲ್ ಲೆವೆಲ್ ಮೇಂಟೇನ್ ಮಾಡುತ್ತದೆ. ಹೃದಯದ ಆರೋಗ್ಯ ಕಾಪಾಡುತ್ತದೆ.
  • ಚರ್ಮ ಸಂಬಂಧಿ ರೋಗಗಳಿಂದ ದೂರ ಇಡುತ್ತದೆ.
  • ನರಗಳಿಗೆ ಸಂಬಂಧಿಸಿದ ರೋಗಗಳಿಂದ ದೂರ ಇರಬಹುದು.
  • ಒಟ್ಟಾರೆ ಆರೋಗ್ಯ ಹಾಗೂ ಬೆಳವಣಿಗೆಗೆ ಸಹಕಾರಿಯಾದ್ದರಿಂದ ಮಕ್ಕಳಿಗೆ ಇದನ್ನು ನೀಡಬಹುದು.
  • ಪ್ರೋಟೀನ್ ಅಂಶಕ್ಕಾಗಿ ಮೊಟ್ಟೆ ತಿನ್ನದವರು ಚಿಕ್ಕಿ ತಿನ್ನಬಹುದು.
  • ಬೆಲ್ಲ ಬಳಸುವುದರಿಂದ ಇದು ದೇಹವನ್ನು ತಂಪಾಗಿರಿಸುತ್ತದೆ.

 

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap