spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರತಿದಿನವೂ ನೆನೆಸಿದ ವಾಲ್‌ನಟ್ ತಿನ್ನಿ.. ಇಷ್ಟೆಲ್ಲಾ ಆರೋಗ್ಯ ಲಾಭ ಪಡೆಯಿರಿ…

- Advertisement -Nitte

ಪ್ರತಿದಿನವೂ ಸ್ವಲ್ಪವಾದರೂ ಆರೋಗ್ಯಕರ ಆಹಾರಗಳನ್ನು ತಿನ್ನುವುದು ಒಳಿತು. ಅದರಲ್ಲಿಯೂ ಆರೋಗ್ಯಕರ ಆಹಾರದಿಂದ ದಿನ ಶುರು ಮಾಡಿದರೆ ಇನ್ನೂ ಉತ್ತಮ. ಪ್ರತಿ ರಾತ್ರಿ ನಾಲ್ಕು ವಾಲ್‌ನಟ್ ನೀರಿನಲ್ಲಿ ಹಾಕಿ, ಒಂದು ಚಿಟಿಕೆ ಉಪ್ಪು ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಭಾರೀ ಲಾಭಗಳಿವೆ. ಯಾವ ಲಾಭ ನೋಡಿ…

  • ಅತೀ ಹೆಚ್ಚು ಆಂಟಿಆಕ್ಸಿಡೆಂಟ್ಸ್‌ಗಳಿವೆ.
  • ಒಮೆಗಾ-3 ದೇಹಕ್ಕೆ ಒದಗಿಸಲು ವಾಲ್‌ನಟ್ ಸಾಕು.
  • ಹೃದಯಸಂಬಂಧಿ ಕಾಯಿಲೆ, ಕ್ಯಾನ್ಸರ್‌ಗೆ ಕಾರಣವಾಗುವ ಇನ್ಫ್ಲಾಮೇಷನ್‌ನಿಂದ ಇದು ದೂರ ಇಡುತ್ತದೆ.
  • ಹೊಟ್ಟೆಯ ಆರೋಗ್ಯ ಕಾಪಾಡುತ್ತದೆ.
  • ಕೆಲವು ರೀತಿಯ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.
  • ಗರ್ಭಿಣಿಯರು ಇದನ್ನು ತಿಂದರೆ ಮಕ್ಕಳು ಚುರುಕಾಗಿ ಹುಟ್ಟುತ್ತಾರೆ.
  • ತೂಕ ಇಳಿಕೆಗೆ ಸಹಕಾರಿ.
  • ಡಯಾಬಿಟಿಸ್‌ನಿಂದ ದೂರ ಇರಬಹುದು.
  • ಬಿಪಿ ಕಡಿಮೆ ಮಾಡುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss