ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಹಸಿಮೆಣಸು ಮುಟ್ಟಲೇಬೇಡಿ, ಬದಲಿಗೆ ಕೆಂಪುಮೆಣಸು ಬಳಸಿ.. ಇದರ ಲಾಭ ನೋಡಿ..

ಹಸಿಮೆಣಸಿನ ಕಾಯಿ ಇಲ್ಲದೆ ಅಡುಗೆ ಮಾಡೋದು ಅಸಾಧ್ಯ ಅಂತೀರಾ? ಹಾಗಿದ್ರೆ ನೀವು ಒಣಮೆಣಸಿನ ಕಾಯಿ ಬಳಸಿಲ್ಲ ಅಂತಾಯ್ತು. ಹಸಿಮೆಣಸಿನ ಸೇವನೆಯಿಂದ ಗ್ಯಾಸ್ಟ್ರಿಕ್ ಬರುತ್ತದೆ. ಆದರೆ ಒಣಮೆಣಸಿನಕಾಯಿ ತಿಂದು ನೋಡಿ.. ಇದು ನಿಮ್ಮ ಆರೋಗ್ಯ ವೃದ್ಧಿಯಾಗುವಂತೆ ನೋಡಿಕೊಳ್ಳುತ್ತದೆ..

  • ಮಸಲ್‌ಗಳಲ್ಲಿ ಬರುವ ನೋವನ್ನು ಕೆಂಪುಮೆಣಸು ದೂರ ಮಾಡುತ್ತದೆ. ಇದರಲ್ಲಿರುವ ಕ್ಯಾಪ್ಸಾಸಿನ್ ಅಂಶ ದೇಹದಲ್ಲಿರುವ ನೋವುಗಳನ್ನು ಕಡಿಮೆ ಮಾಡುತ್ತದೆ.
  • ಕ್ಯಾಪ್ಸಾಸಿನ್ ಅಂಶದಿಂದ ಹೆಚ್ಚು ಡೈಜೆಸ್ಟೀವ್ ಜ್ಯೂಸ್‌ಗಳು ಉತ್ಪತ್ತಿಯಾಗುತ್ತವೆ. ಇದರಿಂದ ಗ್ಯಾಸ್ ಅಥವಾ ಕಾನ್ಸಟಿಪೇಶನ್‌ನಂಥ ಸಮಸ್ಯೆ ಬರುವುದಿಲ್ಲ. ತಿಂದ ಆಹಾರ ಚೆನ್ನಾಗಿ ಜೀರ್ಣ ಆಗುತ್ತದೆ.
  • ತೂಕ ಇಳಿಸೋಕೆ ಸಾಹಸ ಮಾಡ್ತಿದ್ದೀರಾ? ಹಾಗಾದ್ರೆ ಕೆಂಪುಮೆಣಸಿನ ಪುಡಿ ತಿನ್ನಿ. ಇದನ್ನು ತಿನ್ನುವುದರಿಂದ ಬೇರೆ ಆಹಾರ ತಿನ್ನುವ ಕ್ರೇವಿಂಗ್ಸ್ ಬರುವುದಿಲ್ಲ. ಜೊತೆಗೆ ಮೆಟಬಾಲಿಸಮ್ ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ತೂಕ ಇಳಿಕೆ ಸಾಧ್ಯ.
  • ಒಣಮೆಣಸಿನಲ್ಲಿರುವ ಕಬ್ಬಿಣಾಂಶ ಹೀಮೋಗ್ಲೋಬಿನ್ ಹೆಚ್ಚು ಪ್ರೊಡ್ಯೂಸ್ ಆಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಹೃದಯಕ್ಕೂ ಆರೋಗ್ಯ.
  • ಖಾರ ತಿಂದಾಗ ಮೂಗಿನಲ್ಲಿ ನೀರು ಬರೋದಿಲ್ವಾ?ಶೀತ ಕಫ ಕಟ್ಟುವುದು ಈ ರೀತಿ ಸಮಸ್ಯೆ ಇರುವವರು ಖಾರದ ಪುಡಿಯಲ್ಲಿ ತಯಾರಿಸಿದ ಆಹಾರ ತಿನ್ನಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss