spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ತಿನ್ನಿ.. ಆರೋಗ್ಯದಲ್ಲಿ ಆಗುವ ಬದಲಾವಣೆ ಗಮನಿಸಿ..

- Advertisement -Nitte

ರಾತ್ರಿ ಮಲಗುವಾಗ ನಾಲ್ಕರಿಂದ ಐದು ಬಾದಾಮಿ ನೀರಿನಲ್ಲಿ ನೆನೆಸಿಡಿ.ಬೆಳಗ್ಗೆ ಅದರ ಸಿಪ್ಪೆ ತೆಗೆದು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಆರೋಗ್ಯಕ್ಕೆ ಜಾಸ್ತಿ ಲಾಭವಿದೆ. ಯಾವ ರೀತಿ ಲಾಭ ನೋಡಿ..

  • ತೂಕ ಇಳಿಕೆಗೆ ಸಹಕಾರಿ
  • ಮೆದುಳನ್ನು ಚುರುಕಾಗಿಸುತ್ತದೆ.
  • ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
  • ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡುತ್ತದೆ.
  • ಚರ್ಮಕ್ಕೆ ಒಳ್ಳೆಯದು.
  • ಜೀರ್ಣಕ್ರಿಯೆಗೆ ಸಹಕಾರಿ.
  • ಕೂದಲು ಬೆಳವಣಿಗೆಗೆ ಸಹಾಯ.
  • ಗರ್ಭಿಣಿಯರಿಗೂ ಇದು ಒಳ್ಳೆಯದು.
  • ಮೂಳೆಗಳು ಹಾಗೂ ಹಲ್ಲುಗಳ ಆರೋಗ್ಯ ಕಾಪಾಡುತ್ತದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss