HEALTH | ಬೆಳಗ್ಗೆ ಎದ್ದ ಕೂಡಲೇ ಮನೆ ಕಿಟಕಿ, ಬಾಗಿಲು ತೆಗೆದುಬಿಡಿ! ಸೂರ್ಯನ ಕಿರಣಗಳಿಂದ ಆರೋಗ್ಯಕ್ಕಿದೆ ಸಾಕಷ್ಟು ಲಾಭ..

ಬೆಳಗಿನ ಕಿರಣಗಳಿಗೆ ಮೈಒಡ್ಡುವುದು ತುಂಬಾ ಮುಖ್ಯ. ಯಾಕೆ ಗೊತ್ತಾ? ವಿಟಮಿನ್ ಡಿ ನಿಮ್ಮ ದೇಹಕ್ಕೆ ಮಾಡುವ ಲಾಭ ಸಾಕಷ್ಟು. ಬೆಳಗ್ಗೆ ಎದ್ದ ಕೂಡಲೇ ಕಿಟಕಿ, ಬಾಗಿಲುಗಳನ್ನು ತೆಗೆದುಬಿಡಿ, ಸ್ವಲ್ಪ ಸೂರ್ಯನ ಕಿರಣಗಳು ಮನೆಯೊಳಗೆ ಬರಲಿ. ಇದರಿಂದ ಮನೆ, ಮನಸ್ಸು ಎರಡರಲ್ಲಿಯೂ ಉತ್ಸಾಹ ಕಾಣಬಹುದು.. ಸೂರ್ಯನ ಕಿರಣಗಳಿಂದ ಆಗುವ ಲಾಭಗಳು ಹೀಗಿದೆ..

ಒಳ್ಳೆ ನಿದ್ದೆ ಬೇಕಂದ್ರೆ ಬಿಸಿಲಿಗೆ ಮೈಯೊಡ್ಡಿ. ಹೌದು, ಬಿಸಿಲಿನ ಕಿರಣಗಳಿಂದ ದೇಹದಲ್ಲಿ ಮೆಲಟೊನಿನ್ ಎನ್ನುವ ಹಾರ್ಮೋನ್ ರಿಲೀಸ್ ಆಗುತ್ತದೆ. ಇದರಿಂದ ಸೂರ್ಯ ಮುಳುಗಿದ ಎರಡು ಗಂಟೆ ನಂತರ ನಿದ್ದೆಯ ಮೂಡ್ ಆರಂಭವಾಗಿಬಿಡುತ್ತದೆ. ಹಾಗಾಗಿ ಒಳ್ಳೆಯ ನಿದ್ದೆ ಬೇಕೆಂದರೆ ಹಗಲು ಬಿಸಿಲಿಗೆ ಮೈಯೊಡ್ಡಿ.

Brighter Ideas - 6 Tips For Keeping The Sun Out Of Your Home | My Decorativeಒತ್ತಡ ನಿವಾರಣೆಗೆ ಸೂರ್ಯನ ಕಿರಣಗಳ ಅವಶ್ಯಕತೆ ಇದೆ. ಮೆಲಟೊನಿನ್ ಬಿಡುಗಡೆಯಿಂದ ಒತ್ತಡ ಕಡಿಮೆಯಾಗುತ್ತದೆ. ಇನ್ನು ಬಿಸಿಲಿನಲ್ಲಿ ಆಟ ಆಡುವುದರಿಂದ ದೈಹಿಕ ಆರೋಗ್ಯ ಉತ್ತಮವಾಗುತ್ತದೆ

Let The Sunlight Enter Your Home - Captivatingly Chicಗಟ್ಟಿಯಾದ ಮೂಳೆಗಳಿಗೆ ವಿಟಮಿನ್ ಡಿ ಬೇಕು. ಮಕ್ಕಳನ್ನು ಸ್ವಲ್ಪ ಹೊತ್ತು ಬಿಸಿಲಿಗೆ ಹಿಡಿಯುವುದು, ಹಬ್ಬದ ದಿನಗಳಲ್ಲಿ ಎಣ್ಣೆ ಹಚ್ಚಿ ಬಿಸಿಲಿನಲ್ಲಿ ನಿಲ್ಲಿಸುವುದು ಇದೇ ಕಾರಣಕ್ಕೆ.

Copper Sun Vastu- Everything you need to know about itಬೆಳಗ್ಗೆ 8 ರಿಂದ ಮಧ್ಯಾಹ್ನ 12 ರ ಒಳಗೆ ಹೊರಗೆ ಓಡಾಡುವುದರಿಂದ ತೂಕ ಇಳಿಕೆಯಾಗುತ್ತದೆ.

7 Health Benefits of Sunlight | SelectHealthರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಾರಣಾಂತಿಕ, ಸಾಂಕ್ರಾಮಿಕ ರೋಗಗಳಿಂದ ದೂರ ಇರಲು ಸಾಧ್ಯವಾಗುತ್ತದೆ.

Sunlight can't cure Covid-19, but don't dismiss its healing powersಡಿಪ್ರೆಶನ್ ಸಮಸ್ಯೆ ದೂರಾಗುತ್ತದೆ. ಬಿಸಿಲಿನ ಕಿರಣಗಳನ್ನು ನೋಡುತ್ತಾ ಎನರ್ಜಿ ಹೆಚ್ಚುತ್ತದೆ. ಮೂಡ್ ಚೆನ್ನಾಗಿರುತ್ತದೆ. ನೀವೇ ಗಮನಿಸಿ, ಚಳಿಗಾಲದಲ್ಲಿ ನಿಮ್ಮ ಮೂಡ್ ಅಷ್ಟಕಷ್ಟೇ ಅಲ್ವಾ?

30,000+ Sun Beach Pictures | Download Free Images on Unsplashಜೀವಿತಾವಧಿ ಹೆಚ್ಚು ಮಾಡಿಕೊಳ್ಳೋಕೆ ಬಿಸಿಲಿಗೆ ನಿಲ್ಲಿ. ಹೆಚ್ಚು ಕಾಲ ಬದುಕಲು ದಿನವೂ ಸ್ವಲ್ಪ ಸಮಯ ಬಿಸಿಲಿಗೆ ನಿಲ್ಲಬೇಕು. ಇದರ ಜೊತೆಗೆ ಚರ್ಮರೋಗಗಳೂ ಬಾಧಿಸುವುದಿಲ್ಲ.

Rising Of The Morning SUN. With the rising of the morning sun… | by Geetika Sethi | ILLUMINATION | Medium

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!