HEALTH | ಬೆಲ್ಲದ ಟೀ ಆರೋಗ್ಯಕ್ಕೆ ಒಳ್ಳೆದು ಅಂತ ಯಾವಾಗ್ಲೂ ಅದೇ ಕುಡಿತೀರಾ? ಹಾಗಿದ್ರೆ ಈ ಸ್ಟೋರಿ ಓದ್ಲೇ ಬೇಕು

ಇತ್ತೀಚಿನ ವರ್ಷಗಳಲ್ಲಿ ಆರೋಗ್ಯದ ಕುರಿತು ಜನರ ಚಿಂತನೆ ಸ್ಪಷ್ಟವಾಗಿ ಬದಲಾಗಿದೆ. ವಿಶೇಷವಾಗಿ ಕೋವಿಡ್ ನಂತರ “ನಾವು ತಿನ್ನುವುದು ಔಷಧವಾಗಬೇಕು” ಎಂಬ ಅರಿವು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಹಲವಾರು ಮನೆಗಳಲ್ಲಿ ಸಕ್ಕರೆಯ ಬಳಕೆ ಕಡಿಮೆಯಾಗಿ, ಅದರ ಸ್ಥಾನವನ್ನು ಬೆಲ್ಲ ಪಡೆದುಕೊಂಡಿದೆ. “ಸಕ್ಕರೆ ಕೆಡುಕು, ಬೆಲ್ಲ ಒಳ್ಳೆಯದು” ಎಂಬ ಮಾತು ಸಾಮಾನ್ಯವಾಗಿದೆ. ಆದರೆ ನಿಜಕ್ಕೂ ಬೆಲ್ಲವನ್ನು ಎಷ್ಟು ಬೇಕಾದರೂ ಸೇವಿಸಬಹುದೇ? ಇದಕ್ಕೆ ಆಯುರ್ವೇದ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಬೆಲ್ಲ ಎಂದರೆ ಸಂಪೂರ್ಣ ಆರೋಗ್ಯವೇ? ಬೆಲ್ಲದಲ್ಲಿ ಕಬ್ಬಿಣ, ಮ್ಯಾಗ್ನೀಷಿಯಂ, … Continue reading HEALTH | ಬೆಲ್ಲದ ಟೀ ಆರೋಗ್ಯಕ್ಕೆ ಒಳ್ಳೆದು ಅಂತ ಯಾವಾಗ್ಲೂ ಅದೇ ಕುಡಿತೀರಾ? ಹಾಗಿದ್ರೆ ಈ ಸ್ಟೋರಿ ಓದ್ಲೇ ಬೇಕು