Health | ಬೇಸಿಗೆಯಲ್ಲಿ ಪದೇ ಪದೇ ಫ್ರಿಡ್ಜ್ ನೀರು ಕುಡಿತೀರಾ? ಹುಷಾರ್

ಬೇಸಿಗೆ ಬಂತು ಅಂದಾಕ್ಷಣ ತಣ್ಣನೆಯ ನೀರೇ ಮೊದಲು ನೆನಪಿಗೆ ಬರುತ್ತದೆ. ಹೊರಗಿನಿಂದ ಬೆವರುತ್ತಾ ಮನೆಗೆ ಬಂದ ತಕ್ಷಣ ಹಲವರು ಫ್ರಿಡ್ಜ್ ತೆರೆದು ಐಸ್‌ ಕೋಲ್ಡ್ ನೀರನ್ನು ಗ್ಲಾಸ್ ಗೆ ತುಂಬಿಸಿಕೊಂಡು ಕುಡಿಯುತ್ತಾರೆ. ಆ ಕ್ಷಣಕ್ಕೆ ಅದು ದೇಹಕ್ಕೆ ತಂಪು ಕೊಟ್ಟಂತೆ ಅನಿಸಿದರೂ, ಪದೇ ಪದೇ ಹೀಗೆ ಕುಡಿಯುವುದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ತಜ್ಞರ ಪ್ರಕಾರ, ತುಂಬಾ ತಣ್ಣನೆಯ ನೀರನ್ನು ಒಮ್ಮೊಮ್ಮೆ ಕುಡಿಯುವುದರಲ್ಲಿ ದೊಡ್ಡ ಸಮಸ್ಯೆ ಇರದಿದ್ದರೂ, ದಿನವಿಡೀ ಪದೇ ಪದೇ ಫ್ರಿಡ್ಜ್ ನೀರು … Continue reading Health | ಬೇಸಿಗೆಯಲ್ಲಿ ಪದೇ ಪದೇ ಫ್ರಿಡ್ಜ್ ನೀರು ಕುಡಿತೀರಾ? ಹುಷಾರ್