HEALTH | ಬಾಯಲ್ಲಿ ಪದೇ ಪದೇ ಹುಣ್ಣಾಗುತ್ತಾ? ಕಾರಣ ಏನ್ ಗೊತ್ತಾ?

ಬಾಯಲ್ಲಿ ಹುಣ್ಣಾದಾಗ ಸಾಮಾನ್ಯ ಅಂತ ಅನ್ಸುತ್ತೆ. ಎರಡು–ಮೂರು ದಿನ ತಾನೇ ಹೋಗುತ್ತೆ ಅಂತ ನಿರ್ಲಕ್ಷ್ಯ ಮಾಡ್ತೀವಿ. ಆದರೆ ಅದೇ ಹುಣ್ಣು ಪದೇ ಪದೇ ಬರುತ್ತಿದ್ದರೆ, ಅದು ದೇಹ ಕೊಡುವ ಎಚ್ಚರಿಕೆ ಇರಬಹುದು. ಜೀವನಶೈಲಿ, ಆಹಾರ ಮತ್ತು ಒಟ್ಟಾರೆ ಆರೋಗ್ಯದ ಜೊತೆ ಬಾಯಿಯ ಹುಣ್ಣುಗಳಿಗೆ ನೇರ ಸಂಬಂಧ ಇದೆ. ಏನು ಕಾರಣ ಇರಬಹುದು ನೋಡೋಣ. ವಿಟಮಿನ್ B12, ಐರನ್ ಅಥವಾ ಫೋಲಿಕ್ ಆಸಿಡ್ ಕಡಿಮೆಯಾದರೆ ಬಾಯಲ್ಲಿ ಸುಲಭವಾಗಿ ಹುಣ್ಣು ಮೂಡುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗದಾಗ ಮೊದಲು ಬಾಯಿಯ … Continue reading HEALTH | ಬಾಯಲ್ಲಿ ಪದೇ ಪದೇ ಹುಣ್ಣಾಗುತ್ತಾ? ಕಾರಣ ಏನ್ ಗೊತ್ತಾ?