Health | ಶೀತ ಆಗಿ ತಲೆ ಸಿಡಿತ್ತಿದ್ಯಾ? ಏನ್ ಮಾಡಿದ್ರೂ ಕಡಿಮೆ ಆಗ್ತಿಲ್ವ? ಇಲ್ಲಿದೆ ಬೆಸ್ಟ್ ಮನೆಮದ್ದು
‘ತಲೆ ಭಾರ ಆಗಿ… ಮೂಗು ಕಟ್ಟಿಕೊಂಡಿದ್ಯಾ… ಕಣ್ಣುಗಳ ಮೇಲೂ ಒತ್ತಡ ಬಿದ್ದಂತೆ ಭಾಸವಾಗ್ತಿದ್ಯಾ?’ಶೀತ ಬಂದಾಗ ಹಲವರಿಗೆ ಇದೇ ಸಮಸ್ಯೆ ಹೆಚ್ಚು ಕಾಡುತ್ತೆ. ಸಾಮಾನ್ಯ ಜ್ವರಕ್ಕಿಂತಲೂ ಶೀತದಿಂದ ಬರುವ ತಲೆನೋವು ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ವಿಶೇಷವಾಗಿ ಮೂಗು ಮುಚ್ಚಿಕೊಂಡಿದ್ದರೆ ತಲೆ ಸಿಡಿಯುವಂತೆ ಅನಿಸಬಹುದು. ಇಂತಹ ಸಮಯದಲ್ಲಿ ಮನೆಯಲ್ಲೇ ಮಾಡಬಹುದಾದ ಕೆಲವು ಸರಳ ಮನೆಮದ್ದುಗಳು ಬಹಳ ಸಹಾಯ ಮಾಡುತ್ತವೆ. ಬಿಸಿ ನೀರಿನ ಆವಿ ತೆಗೆದುಕೊಳ್ಳಿಒಂದು ಪಾತ್ರೆಯಲ್ಲಿ ಬಿಸಿ ನೀರು ಹಾಕಿ, ಅದಕ್ಕೆ ಚಿಟಿಕೆ ಅರಿಶಿನ ಅಥವಾ ನೀಲಗಿರಿ ಎಣ್ಣೆ … Continue reading Health | ಶೀತ ಆಗಿ ತಲೆ ಸಿಡಿತ್ತಿದ್ಯಾ? ಏನ್ ಮಾಡಿದ್ರೂ ಕಡಿಮೆ ಆಗ್ತಿಲ್ವ? ಇಲ್ಲಿದೆ ಬೆಸ್ಟ್ ಮನೆಮದ್ದು
Copy and paste this URL into your WordPress site to embed
Copy and paste this code into your site to embed