Health | ವಾರಕ್ಕೊಮ್ಮೆ ಮಟನ್ ಕಾಲು ಸೂಪ್ ಕುಡಿದ್ರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನವಿದೆ ಗೊತ್ತಾ?

ಸಾಮಾನ್ಯವಾಗಿ ಮಾಂಸಾಹಾರಿಗಳು ಮಟನ್ ಎಂದರೆ ಕೇವಲ ಮಾಂಸಕ್ಕೆ ಮಾತ್ರ ಆದ್ಯತೆ ನೀಡುತ್ತಾರೆ. ಆದರೆ ಮಟನ್ ಕಾಲು ಅಥವಾ ‘ಪಾಯಾ’ ಸೇವನೆಯು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಆಯುರ್ವೇದ ಮತ್ತು ಆಧುನಿಕ ಪೌಷ್ಟಿಕಾಂಶ ಶಾಸ್ತ್ರ ಎರಡರಲ್ಲೂ ಇದರ ಮಹತ್ವವನ್ನು ಉಲ್ಲೇಖಿಸಲಾಗಿದೆ. ಮಟನ್ ಕಾಲಿನಲ್ಲಿ ಹೇರಳವಾಗಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫಾಸ್ಪರಸ್ ಮೂಳೆಗಳನ್ನು ಬಲಪಡಿಸುತ್ತದೆ. ಇದರಲ್ಲಿರುವ ‘ಗ್ಲುಕೋಸಮೈನ್’ ಮತ್ತು ‘ಕೊಂಡ್ರೊಯಿಟಿನ್’ ಅಂಶಗಳು ಕೀಲು ನೋವು ಹಾಗೂ ಸಂಧಿವಾತದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿ. ಈ ಸೂಪ್‌ನಲ್ಲಿ … Continue reading Health | ವಾರಕ್ಕೊಮ್ಮೆ ಮಟನ್ ಕಾಲು ಸೂಪ್ ಕುಡಿದ್ರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನವಿದೆ ಗೊತ್ತಾ?