HEALTH | ಪ್ರೊಟೀನ್ ಜಾಸ್ತಿ ಇರೋ ವೆಜಿಟೇರಿಯನ್ ಫುಡ್ ಯಾವುದೆಲ್ಲ ಇದೆ ಗೊತ್ತಾ?

ದೇಹದ ಶಕ್ತಿ, ಸ್ನಾಯುಗಳ ಬೆಳವಣಿಗೆ ಮತ್ತು ತೂಕ ನಿಯಂತ್ರಣಕ್ಕೆ ಪ್ರೊಟೀನ್ ತುಂಬಾ ಮುಖ್ಯ. ಮಾಂಸಾಹಾರ ತಿನ್ನದವರು ಪ್ರೋಟೀನ್ ಸಿಗೋದಿಲ್ಲ ಅನ್ನೋದು ತಪ್ಪು ಕಲ್ಪನೆ. ನಮ್ಮ ಸುತ್ತಲೂ ದೊರೆಯುವ ಅನೇಕ ಸಸ್ಯಾಹಾರಿ ಆಹಾರಗಳಲ್ಲಿ ಸಾಕಷ್ಟು ಪ್ರೋಟೀನ್ ಇದೆ. ಸರಿಯಾದ ಆಯ್ಕೆ ಮಾಡಿದ್ರೆ ದೇಹಕ್ಕೆ ಬೇಕಾದಷ್ಟು ಪೋಷಕಾಂಶಗಳನ್ನು ಸುಲಭವಾಗಿ ಪಡೆಯಬಹುದು. ಬೇಳೆ ಮತ್ತು ಕಾಳುಗಳು ಪ್ರೊಟೀನ್ ನ ದೊಡ್ಡ ಮೂಲವಾಗಿವೆ. ತೊಗರಿ ಬೇಳೆ, ಕಡಲೆಕಾಳು, ಹುರಳಿಕಾಳು, ಹೆಸರುಕಾಳು ಇವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿದರೆ ದೇಹಕ್ಕೆ ಉತ್ತಮ ಪೋಷಣೆಯೂ ಸಿಗುತ್ತದೆ, ಹೊಟ್ಟೆ … Continue reading HEALTH | ಪ್ರೊಟೀನ್ ಜಾಸ್ತಿ ಇರೋ ವೆಜಿಟೇರಿಯನ್ ಫುಡ್ ಯಾವುದೆಲ್ಲ ಇದೆ ಗೊತ್ತಾ?