HEALTH | ಚಳಿಗಾಲದ ಚಳಿ, ಹೃದಯಕ್ಕೆ ತರದಿರಲಿ ನಡುಕ: ಮುನ್ನೆಚ್ಚರಿಕೆಗೆ ಇರಲಿ ಈ ವೈದ್ಯಕೀಯ ಪರೀಕ್ಷೆಗಳು!
ಚಳಿಗಾಲದ ತಣ್ಣನೆಯ ವಾತಾವರಣವು ಕೇವಲ ನೆಗಡಿ, ಕೆಮ್ಮನ್ನಷ್ಟೇ ಅಲ್ಲ, ಹೃದಯಕ್ಕೂ ಕಂಟಕ ತರಬಲ್ಲದು. ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ಹೃದಯಾಘಾತ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಚಳಿಯಲ್ಲಿ ನಮ್ಮ ರಕ್ತನಾಳಗಳು ಸಂಕುಚಿತಗೊಂಡು ರಕ್ತ ಸಂಚಲನಕ್ಕೆ ಅಡ್ಡಿಯುಂಟುಮಾಡುವುದು. ಇದರಿಂದ ಹೃದಯದ ಮೇಲೆ ಹೆಚ್ಚಿನ ಒತ್ತಡ ಬಿದ್ದು ಪ್ರಾಣಾಪಾಯ ಸಂಭವಿಸಬಹುದು. ಮುನ್ನೆಚ್ಚರಿಕೆಯಾಗಿ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ: ದೆಹಲಿಯ ಅಪೋಲೋ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ವರುಣ್ ಬನ್ಸಾಲ್ ಅವರ ಪ್ರಕಾರ, ಚಳಿಗಾಲದಲ್ಲಿ ಪ್ರತಿಯೊಬ್ಬರೂ ಈ ಕೆಳಗಿನ ಮೂರು … Continue reading HEALTH | ಚಳಿಗಾಲದ ಚಳಿ, ಹೃದಯಕ್ಕೆ ತರದಿರಲಿ ನಡುಕ: ಮುನ್ನೆಚ್ಚರಿಕೆಗೆ ಇರಲಿ ಈ ವೈದ್ಯಕೀಯ ಪರೀಕ್ಷೆಗಳು!
Copy and paste this URL into your WordPress site to embed
Copy and paste this code into your site to embed