Health | ಸೇವಿಸಿ ‘ಲವಂಗ’, ದೂರ ಮಾಡಿ ‘ಆರೋಗ್ಯದ ವ್ಯಥೆ’: ಮಲಗುವ ಮುನ್ನ ಈ ಅಭ್ಯಾಸ ರೂಢಿಸಿಕೊಳ್ಳಿ

ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಆಯುರ್ವೇದದಲ್ಲಿ ಲವಂಗಕ್ಕೆ ವಿಶೇಷ ಸ್ಥಾನವಿದೆ. ಅದರಲ್ಲೂ ರಾತ್ರಿ ಮಲಗುವ ಮುನ್ನ ಒಂದು ಲವಂಗವನ್ನು ಅಗಿಯುವುದು ಅಥವಾ ಲವಂಗದ ನೀರನ್ನು ಕುಡಿಯುವುದು ನಿಮ್ಮ ದೇಹದಲ್ಲಿ ಮ್ಯಾಜಿಕ್ ಮಾಡಬಲ್ಲದು. ಇದರಲ್ಲಿರುವ ಮ್ಯಾಂಗನೀಸ್, ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ K ನಂತಹ ಪೋಷಕಾಂಶಗಳು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತವೆ. ರಾತ್ರಿ ಲವಂಗ ಸೇವನೆಯಿಂದ ಆಗುವ ಪ್ರಮುಖ ಪ್ರಯೋಜನಗಳು: ಜೀರ್ಣಕ್ರಿಯೆಗೆ ಪೂರಕ: ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಲವಂಗ ಉತ್ತಮ ಮದ್ದು. … Continue reading Health | ಸೇವಿಸಿ ‘ಲವಂಗ’, ದೂರ ಮಾಡಿ ‘ಆರೋಗ್ಯದ ವ್ಯಥೆ’: ಮಲಗುವ ಮುನ್ನ ಈ ಅಭ್ಯಾಸ ರೂಢಿಸಿಕೊಳ್ಳಿ