Health | ಮಳೆಗಾಲ ಅಂತ ಕರಿದದ್ದು, ಹುರಿದದ್ದು ತಿಂತಿದ್ದೀರಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು
ಮಳೆಗಾಲದಲ್ಲಿ ಬಿಸಿ ಬಿಸಿ ಬಜ್ಜಿ, ಬೋಂಡಾ, ಪಕೋಡಾ, ಸಮೋಸಾ, ಚಿಪ್ಸ್ ಸೇರಿದಂತೆ ಕರಿದ ಮತ್ತು ಹುರಿದ ತಿಂಡಿಗಳನ್ನು ತಿನ್ನುವ ಆಸೆ ಎಲ್ಲರಿಗೂ ಸಹಜ. ಆದರೆ ಇವುಗಳನ್ನು ಅತಿಯಾಗಿ ಸೇವಿಸುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಜೀರ್ಣಕ್ರಿಯೆ ಸಾಮಾನ್ಯಕ್ಕಿಂತ ನಿಧಾನವಾಗುವುದರಿಂದ ಎಣ್ಣೆಯುಕ್ತ ಆಹಾರಗಳು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕರಿದ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಎಣ್ಣೆಯಲ್ಲಿ ಕರಿದ ಆಹಾರಗಳಲ್ಲಿ … Continue reading Health | ಮಳೆಗಾಲ ಅಂತ ಕರಿದದ್ದು, ಹುರಿದದ್ದು ತಿಂತಿದ್ದೀರಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು
Copy and paste this URL into your WordPress site to embed
Copy and paste this code into your site to embed