Health | ಚಳಿಗಾಲದ ಮೈಕೊರೆವ ಚಳಿಗೆ ಕೀಲುನೋವು ತಡೆಗಟ್ಟಲು ಇಲ್ಲಿವೆ ಸಿಂಪಲ್ ಟಿಪ್ಸ್!

ಚಳಿಗಾಲದ ಆರಂಭದೊಂದಿಗೆ ವಾತಾವರಣದಲ್ಲಿ ಶೀತ ಹೆಚ್ಚಾದಂತೆ, ಅನೇಕರಲ್ಲಿ ಕೀಲು ನೋವು ಮತ್ತು ದೇಹದ ಬಿಗಿತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇದು ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತದೆ ಎಂಬ ನಂಬಿಕೆಯಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಯುವಜನರಲ್ಲೂ ಈ ಸಮಸ್ಯೆ ಹೆಚ್ಚುತ್ತಿದೆ. ಚಳಿಗಾಲದಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ. ಅದರಲ್ಲೂ ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವವರಲ್ಲಿ ರಕ್ತ ಸಂಚಾರದ ವೇಗ ಕಡಿಮೆಯಾಗಿ ಕೀಲುಗಳಲ್ಲಿ ಬಿಗಿತ ಉಂಟಾಗುತ್ತದೆ. ಶೀತ ಗಾಳಿಯು ಸ್ನಾಯುಗಳನ್ನು ಸಂಕುಚಿತಗೊಳಿಸುವುದರಿಂದ ನಡೆಯಲು ಅಥವಾ ಕುಳಿತುಕೊಳ್ಳಲು ಕಷ್ಟವಾಗಬಹುದು. … Continue reading Health | ಚಳಿಗಾಲದ ಮೈಕೊರೆವ ಚಳಿಗೆ ಕೀಲುನೋವು ತಡೆಗಟ್ಟಲು ಇಲ್ಲಿವೆ ಸಿಂಪಲ್ ಟಿಪ್ಸ್!