Health | ಹಾರ್ಮೋನ್ ಸಮಸ್ಯೆಯೇ? ಚಳಿಗಾಲದ ಚಳಿಗೆ ಹುರಿದ ಖರ್ಜೂರವೇ ಬಿಸಿ ಬಿಸಿ ಮದ್ದು!
ಚಳಿಗಾಲ ಬಂತೆಂದರೆ ಸಾಕು, ಶೀತ-ಕೆಮ್ಮಿನ ಜೊತೆಗೆ ದೇಹದ ಉಷ್ಣಾಂಶ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಈ ಸಮಯದಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡರೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಅದರಲ್ಲಿಯೂ ಹುರಿದ ಖರ್ಜೂರ ಸೇವನೆಯು ಆಯುರ್ವೇದದ ಪ್ರಕಾರ ಒಂದು ಶಕ್ತಿಶಾಲಿ ಮದ್ದು. ಹುರಿದ ಖರ್ಜೂರ ಸೇವನೆಯಿಂದಾಗುವ ಲಾಭಗಳು: ಹಾರ್ಮೋನುಗಳ ಸಮತೋಲನ: ಖರ್ಜೂರದಲ್ಲಿರುವ ಕಬ್ಬಿಣ ಮತ್ತು ಖನಿಜಾಂಶಗಳು ದೇಹದ ಹಾರ್ಮೋನ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ಫಲವತ್ತತೆ ಹೆಚ್ಚಳ: ಆಯುರ್ವೇದ ತಜ್ಞರಾದ ಡಾ. ಚಂಚಲ್ ಶರ್ಮಾ ಅವರ ಪ್ರಕಾರ, ಇದು … Continue reading Health | ಹಾರ್ಮೋನ್ ಸಮಸ್ಯೆಯೇ? ಚಳಿಗಾಲದ ಚಳಿಗೆ ಹುರಿದ ಖರ್ಜೂರವೇ ಬಿಸಿ ಬಿಸಿ ಮದ್ದು!
Copy and paste this URL into your WordPress site to embed
Copy and paste this code into your site to embed