HEALTH | ವೆರಿಕೋಸ್ ವೇನ್‌ ಸಮಸ್ಯೆ ಇದ್ಯಾ? ಹಾಗಿದ್ರೆ ನಿಮ್ಮ ಡಯೆಟ್ ನಲ್ಲಿ ಈ ಆಹಾರ ಸೇರಿಸಿಕೊಳ್ಳಿ!

ಕಾಲುಗಳಲ್ಲಿ ಕಾಣಿಸಿಕೊಳ್ಳುವ ಊತಗೊಂಡ, ನೀಲಿ-ನೇರಳೆ ಬಣ್ಣದ ರಕ್ತನಾಳಗಳು ಕೇವಲ ಸಣ್ಣ ಸಮಸ್ಯೆಯಲ್ಲ. ಅವು ದೇಹದ ಒಳಗಿನ ರಕ್ತಸಂಚಾರ ದುರ್ಬಲವಾಗಿದೆ ಎಂಬ ಎಚ್ಚರಿಕೆಯ ಸಂಕೇತ. ಇಂದಿನ ಕೆಲಸದ ಶೈಲಿ, ಗಂಟೆಗಟ್ಟಲೆ ಕುಳಿತುಕೊಳ್ಳುವುದು ಅಥವಾ ನಿಂತೇ ಕೆಲಸ ಮಾಡುವುದು ವೆರಿಕೋಸ್ ವೇನ್ಸ್ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಆದರೆ ಇದಕ್ಕೆ ಶಸ್ತ್ರಚಿಕಿತ್ಸೆಯೇ ಪರಿಹಾರ ಎಂದು ಭಯಪಡುವ ಮೊದಲು, ಆಹಾರದ ಮೂಲಕವೇ ಈ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂಬುದು ಬಹುಮಂದಿಗೆ ಗೊತ್ತಿಲ್ಲ. ಸರಿಯಾದ ಪೌಷ್ಟಿಕಾಂಶಗಳು ರಕ್ತನಾಳಗಳ ಗೋಡೆಗಳನ್ನು ಬಲಪಡಿಸಿ, ನೋವು ಮತ್ತು ಊತವನ್ನು ಕಡಿಮೆ ಮಾಡುತ್ತವೆ. … Continue reading HEALTH | ವೆರಿಕೋಸ್ ವೇನ್‌ ಸಮಸ್ಯೆ ಇದ್ಯಾ? ಹಾಗಿದ್ರೆ ನಿಮ್ಮ ಡಯೆಟ್ ನಲ್ಲಿ ಈ ಆಹಾರ ಸೇರಿಸಿಕೊಳ್ಳಿ!