Health | ಚಳಿಗಾಲದಲ್ಲಿ ಈ 5 ತರಕಾರಿಗಳನ್ನು ಫ್ರಿಡ್ಜ್‌ನಿಂದ ಹೊರಗಿಡಿ!

ನಾವೆಲ್ಲರೂ ವಾರಕ್ಕೆ ಬೇಕಾಗುವ ಹಣ್ಣು-ತರಕಾರಿಗಳನ್ನು ಒಮ್ಮೆಲೇ ಖರೀದಿಸಿ, ಅವು ತಾಜಾವಾಗಿರಲು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುವುದು ಸಾಮಾನ್ಯ. ವಿಶೇಷವಾಗಿ ಚಳಿಗಾಲದಲ್ಲಿ ವಾತಾವರಣ ತಂಪಾಗಿದ್ದರೂ, ತರಕಾರಿಗಳನ್ನು ಫ್ರಿಡ್ಜ್‌ನಲ್ಲಿಡುವುದೇ ನಮ್ಮ ರೂಢಿ. ಆದರೆ ಆರೋಗ್ಯ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಕೆಲವು ತರಕಾರಿಗಳನ್ನು ರೆಫ್ರಿಜರೇಟರ್‌ನಲ್ಲಿಡುವುದು ಸೂಕ್ತವಲ್ಲ. ಹೀಗೆ ಮಾಡುವುದರಿಂದ ಅವುಗಳ ಗುಣಲಕ್ಷಣಗಳು ಬದಲಾಗಿ ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಫ್ರಿಡ್ಜ್‌ನಲ್ಲಿ ಸಂಗ್ರಹಿಸುವುದನ್ನು ತಪ್ಪಿಸಬೇಕಾದ ಪ್ರಮುಖ ತರಕಾರಿಗಳ ಪಟ್ಟಿ ಇಲ್ಲಿದೆ: ಫ್ರಿಡ್ಜ್‌ನಲ್ಲಿ ಇಟ್ಟರೆ: ಸಿಪ್ಪೆ ಸುಲಿದು ಅಥವಾ ಪೇಸ್ಟ್ ಮಾಡಿ ಫ್ರಿಡ್ಜ್‌ನಲ್ಲಿಟ್ಟರೆ ಅವುಗಳ … Continue reading Health | ಚಳಿಗಾಲದಲ್ಲಿ ಈ 5 ತರಕಾರಿಗಳನ್ನು ಫ್ರಿಡ್ಜ್‌ನಿಂದ ಹೊರಗಿಡಿ!