HEALTH | ಎಷ್ಟೇ ಚಂದ ನಿದ್ದೆ ಮಾಡಿದ್ರೂ ಸುಸ್ತು ಕಡಿಮೆ ಆಗ್ತಿಲ್ವಾ? ಇದು ಆರೋಗ್ಯ ಸಮಸ್ಯೆಯ ಲಕ್ಷಣ
ದೇಹಕ್ಕೆ ಆಹಾರ, ನೀರು ಎಷ್ಟು ಮುಖ್ಯವೋ, ನಿದ್ರೆಯೂ ಅಷ್ಟೇ ಅಗತ್ಯ. ಪ್ರತಿದಿನ 7–8 ಗಂಟೆಗಳಷ್ಟು ನಿದ್ರೆ ಮಾಡಿದರೂ ಬೆಳಿಗ್ಗೆ ಎದ್ದಾಕ್ಷಣವೇ ದಣಿವು, ದಿನವಿಡೀ ಆಯಾಸ ಕಂಡುಬಂದರೆ ಅದನ್ನು ಸಾಮಾನ್ಯ ಅಂತ ತೆಗೆದುಕೊಳ್ಳಬಾರದು. ಇದು ದೇಹದಲ್ಲಿ ಯಾವುದೋ ಪೌಷ್ಟಿಕಾಂಶದ ಕೊರತೆಯ ಸೂಚನೆಯಾಗಿರಬಹುದು. ಅನಿಮಿಯಾ – ಮೌನ ಶತ್ರು ಭಾರತದಲ್ಲಿ ಅನೇಕ ಮಹಿಳೆಯರು ಹಾಗೂ ಪುರುಷರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಾರೆ. ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೆ ರಕ್ತದ ಮೂಲಕ ಜೀವಕೋಶಗಳಿಗೆ ಆಮ್ಲಜನಕ ಸರಿಯಾಗಿ ತಲುಪುವುದಿಲ್ಲ. ಇದರ ಪರಿಣಾಮವಾಗಿ ನಿರಂತರ ದಣಿವು, ಶಕ್ತಿಯ … Continue reading HEALTH | ಎಷ್ಟೇ ಚಂದ ನಿದ್ದೆ ಮಾಡಿದ್ರೂ ಸುಸ್ತು ಕಡಿಮೆ ಆಗ್ತಿಲ್ವಾ? ಇದು ಆರೋಗ್ಯ ಸಮಸ್ಯೆಯ ಲಕ್ಷಣ
Copy and paste this URL into your WordPress site to embed
Copy and paste this code into your site to embed