HEALTH | ಯೂರಿಕ್ ಆ್ಯಸಿಡ್ ನಿಯಂತ್ರಣಕ್ಕೆ ಆಹಾರ ಪದ್ಧತಿ ಹೀಗಿರಲಿ!
ಇತ್ತೀಚಿನ ದಿನಮಾನಗಳಲ್ಲಿ ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. ತಪ್ಪಾದ ಆಹಾರ ಕ್ರಮ ಮತ್ತು ಜೀವನಶೈಲಿ ಈ ತೊಂದರೆ ಹೆಚ್ಚಲು ಕಾರಣವಾಗಿದೆ. ವೈದ್ಯಕೀಯ ತಜ್ಞರ ಪ್ರಕಾರ, ಯೂರಿಕ್ ಆ್ಯಸಿಡ್ ನಿಯಂತ್ರಣಕ್ಕೆ ಸರಿಯಾದ ಆಹಾರ ಪದ್ಧತಿ ಹಾಗೂ ನೀರಿನ ಸೇವನೆ ಅತ್ಯಗತ್ಯ. ಬಾರ್ಲಿ ಸೇವನೆ – ಗೋಧಿ ಹಿಟ್ಟಿನ ಬದಲಿಗೆ ಬಾರ್ಲಿ ಹಿಟ್ಟು ಬಳಸಿ; ಇದು ಪ್ಯೂರಿನ್ ಮಟ್ಟವನ್ನು ನಿಯಂತ್ರಿಸಿ ಯೂರಿಕ್ ಆ್ಯಸಿಡ್ ಕಡಿಮೆ ಮಾಡುತ್ತದೆ. ಕುಂಬಳಕಾಯಿ ಸೇವನೆ – ದೇಹವನ್ನು ತಂಪಾಗಿಸಿ, ಉರಿಯೂತ ನಿವಾರಣೆ ಮಾಡಿ, … Continue reading HEALTH | ಯೂರಿಕ್ ಆ್ಯಸಿಡ್ ನಿಯಂತ್ರಣಕ್ಕೆ ಆಹಾರ ಪದ್ಧತಿ ಹೀಗಿರಲಿ!
Copy and paste this URL into your WordPress site to embed
Copy and paste this code into your site to embed