HEALTH | ಹವೀಜ ಟೀ ಅಂದ್ರೇನು? ಇದ್ರಿಂದ ಆರೋಗ್ಯಕ್ಕೆ ಏನು ಲಾಭ?

ದಿನನಿತ್ಯ ಬಳಸುವ ಹವೀಜ ಕೇವಲ ಅಡುಗೆಯಲ್ಲಿ ರುಚಿ ಹೆಚ್ಚಿಸುವುದಕ್ಕೆ ಮಾತ್ರವಲ್ಲ, ಆರೋಗ್ಯ ಕಾಪಾಡುವ ನೈಸರ್ಗಿಕ ಔಷಧಿಯೂ ಆಗಿದೆ. ಹವೀಜದ ಬೀಜಗಳಿಂದ ತಯಾರಿಸಿದ ಟೀ ದೇಹಕ್ಕೆ ಹಲವು ರೀತಿಯ ಲಾಭಗಳನ್ನು ನೀಡುತ್ತದೆ. ಪಚನ ಕ್ರಿಯೆಯಿಂದ ಹಿಡಿದು ತೂಕ ನಿಯಂತ್ರಣದವರೆಗೆ, ಸಕ್ಕರೆ ಕಾಯಿಲೆ ನಿಯಂತ್ರಣದಿಂದ ತ್ವಚೆಯ ಕಾಂತಿಯವರೆಗೆ ಅನೇಕ ಸಮಸ್ಯೆಗಳಿಗೆ ಹವೀಜ ಟೀ ಒಂದು ಉತ್ತಮ ಪರಿಹಾರವೆಂದು ತಜ್ಞರು ಹೇಳುತ್ತಾರೆ. ಈ ಹವೀಜ ಟೀ ಅಂದ್ರೇನು ಗೊತ್ತಾ?ಹವೀಜ ಟೀ ಎಂದರೆ ಧನಿಯಾ/ಕೊತ್ತಂಬರಿ ಬೀಜದಿಂದ ತಯಾರಿಸಿದ ಟೀ ಆಗಿದೆ. ಇದು ಆರೋಗ್ಯಕ್ಕೆ … Continue reading HEALTH | ಹವೀಜ ಟೀ ಅಂದ್ರೇನು? ಇದ್ರಿಂದ ಆರೋಗ್ಯಕ್ಕೆ ಏನು ಲಾಭ?