Health | ಮಳೆಗಾಲದಲ್ಲಿ UTI ಪ್ರಕರಣಗಳು ಹೆಚ್ಚಾಗೋದಕ್ಕೆ ಕಾರಣ ಏನು? ನೀವೂ ಹುಷಾರಾಗಿರಿ

ಮಳೆಗಾಲ ಆರಂಭವಾಗುತ್ತಿದ್ದಂತೆ ಜ್ವರ, ಶೀತ, ವೈರಲ್ ಸೋಂಕುಗಳ ಜೊತೆಗೆ ಮೂತ್ರನಾಳದ ಸೋಂಕು (UTI) ಪ್ರಕರಣಗಳೂ ಹೆಚ್ಚಾಗುತ್ತವೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬಂದರೂ, ಪುರುಷರು ಮತ್ತು ಮಕ್ಕಳಿಗೂ UTI ಕಾಣಿಸಿಕೊಳ್ಳಬಹುದು. ಸರಿಯಾದ ಸ್ವಚ್ಛತೆ, ಸಾಕಷ್ಟು ನೀರು ಕುಡಿಯುವುದು ಮತ್ತು ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸುವುದರಿಂದ ಈ ಸಮಸ್ಯೆಯನ್ನು ಬಹುತೇಕ ತಪ್ಪಿಸಬಹುದು. UTI ಎಂದರೇನು? UTI ಎಂದರೆ ಮೂತ್ರನಾಳ, ಮೂತ್ರಕೋಶ ಅಥವಾ ಮೂತ್ರಪಿಂಡಗಳಿಗೆ ಬ್ಯಾಕ್ಟೀರಿಯಾ ಸೋಂಕು ತಗುಲುವುದು. ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಸೋಂಕು ಮೂತ್ರಪಿಂಡಗಳವರೆಗೂ ಹರಡುವ ಸಾಧ್ಯತೆ ಇರುತ್ತದೆ. … Continue reading Health | ಮಳೆಗಾಲದಲ್ಲಿ UTI ಪ್ರಕರಣಗಳು ಹೆಚ್ಚಾಗೋದಕ್ಕೆ ಕಾರಣ ಏನು? ನೀವೂ ಹುಷಾರಾಗಿರಿ