Health | ಮಳೆಗಾಲದಲ್ಲಿ ಬಹುತೇಕ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗೋದು ಯಾಕೆ? ಇದನ್ನ ಹೇಗೆ ತಡೆಗಟ್ಟಬಹುದು?
ಮಳೆಗಾಲ ಆರಂಭವಾಗುತ್ತಿದ್ದಂತೆ ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮು, ವೈರಲ್ ಸೋಂಕು, ಹೊಟ್ಟೆ ಸೋಂಕು ಮತ್ತು ಅಲರ್ಜಿ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವುದರಿಂದ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ವೇಗವಾಗಿ ಹರಡುತ್ತವೆ. ಮಕ್ಕಳ ರೋಗನಿರೋಧಕ ಶಕ್ತಿ ಇನ್ನೂ ಸಂಪೂರ್ಣವಾಗಿ ಬೆಳೆಯದ ಕಾರಣ ಅವರು ಸೋಂಕಿಗೆ ಸುಲಭವಾಗಿ ಒಳಗಾಗುವ ಸಾಧ್ಯತೆ ಹೆಚ್ಚು. ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಲು ಕೆಲವು ಸರಳ ಕ್ರಮಗಳನ್ನು ಅನುಸರಿಸುವುದು ಮುಖ್ಯ. ಕುದಿಸಿ ತಣ್ಣಗಾದ ನೀರನ್ನು ಮಾತ್ರ ಕುಡಿಯಲು ನೀಡಿ. ಬಿಸಿ ಮತ್ತು … Continue reading Health | ಮಳೆಗಾಲದಲ್ಲಿ ಬಹುತೇಕ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗೋದು ಯಾಕೆ? ಇದನ್ನ ಹೇಗೆ ತಡೆಗಟ್ಟಬಹುದು?
Copy and paste this URL into your WordPress site to embed
Copy and paste this code into your site to embed