Health | ಪ್ರತಿದಿನ ಒಂದು ಖರ್ಜೂರ ತಿನ್ಬೇಕು ಅಂತಾರಲ್ಲ ಯಾಕೆ?
ಖರ್ಜೂರ ಸಣ್ಣ ಹಣ್ಣಾದರೂ ಅದರಲ್ಲಿ ಅಡಗಿರುವ ಪೋಷಕಾಂಶಗಳು ಅಪಾರ. ಪ್ರತಿದಿನ ಕನಿಷ್ಠ ಒಂದು ಖರ್ಜೂರ ತಿನ್ನಬೇಕು ಎಂದು ಹಿರಿಯರು ಹೇಳುವುದಕ್ಕೆ ವೈಜ್ಞಾನಿಕ ಕಾರಣಗಳಿವೆ. ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುವ ನೈಸರ್ಗಿಕ ಆಹಾರ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಖರ್ಜೂರ ತಿಂದರೆ ದಿನವಿಡೀ ಚುರುಕುತನ ಉಳಿಯಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿ ಕಬ್ಬಿಣ ಅಂಶ ಹೆಚ್ಚಾಗಿ ಇರುವುದರಿಂದ ರಕ್ತಹೀನತೆ ಸಮಸ್ಯೆ ಇರುವವರಿಗೆ ಇದು ಬಹಳ ಉಪಕಾರಿ. ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಬೆಳೆಯುವ ಮಕ್ಕಳಿಗೆ … Continue reading Health | ಪ್ರತಿದಿನ ಒಂದು ಖರ್ಜೂರ ತಿನ್ಬೇಕು ಅಂತಾರಲ್ಲ ಯಾಕೆ?
Copy and paste this URL into your WordPress site to embed
Copy and paste this code into your site to embed