Health | ನಿಮ್ಮ ನಿರಂತರ ಆಯಾಸಕ್ಕೆ ಇರಬಹುದು ಈ ಎರಡು ವಿಟಮಿನ್‌ಗಳ ಕೊರತೆ: ತಕ್ಷಣ ಎಚ್ಚೆತ್ತುಕೊಳ್ಳಿ!
ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ದೈಹಿಕ ಶ್ರಮ ಕಡಿಮೆಯಾಗುತ್ತಿದೆ. ಇಂದು ನಮ್ಮ ಯುವ ಪೀಳಿಗೆಯ ದಿನಚರಿ ಹವಾನಿಯಂತ್ರಿತ (AC) ಕೊಠಡಿಗಳು, ಲ್ಯಾಪ್‌ಟಾಪ್ ಸ್ಕ್ರೀನ್‌ಗಳು ಮತ್ತು ಕೃತಕ ಬೆಳಕಿನ ನಡುವೆ ಕಳೆದುಹೋಗುತ್ತಿದೆ. ಇದರ ನೇರ ಪರಿಣಾಮ ನಮ್ಮ ಆರೋಗ್ಯದ ಮೇಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ 20 ರಿಂದ 30 ವರ್ಷದ ಯುವಕ-ಯುವತಿಯರು ಕೂಡ ತೀವ್ರ ಮೂಳೆನೋವು, ಕೀಲುನೋವು ಮತ್ತು ಅತಿಯಾದ ಆಯಾಸದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದಾಗ ಶೇ. 80 ಕ್ಕೂ ಹೆಚ್ಚು ಜನರಲ್ಲಿ ಕಂಡುಬರುತ್ತಿರುವ ಪ್ರಮುಖ … Continue reading Health | ನಿಮ್ಮ ನಿರಂತರ ಆಯಾಸಕ್ಕೆ ಇರಬಹುದು ಈ ಎರಡು ವಿಟಮಿನ್‌ಗಳ ಕೊರತೆ: ತಕ್ಷಣ ಎಚ್ಚೆತ್ತುಕೊಳ್ಳಿ!
Copy and paste this URL into your WordPress site to embed
Copy and paste this code into your site to embed