spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆಲೂಗಡ್ಡೆ ತಿಂದು ಆರೋಗ್ಯ ವೃದ್ಧಿಸ್ಕೊಳ್ಳಿ.. ಯಾವ ಗುಣಗಳಿವೆ ನೋಡಿ..

- Advertisement -Nitte

ಆಲೂಗಡ್ಡೆ ತಿಂದರೆ ಗ್ಯಾಸ್ಟ್ರಿಕ್ ಆಗುತ್ತೆ ಅನ್ನೋದು ಬಿಟ್ಟರೆ ಅದರಿಂದ ತುಂಬಾನೇ ಆರೋಗ್ಯಕರ ಲಾಭ ಇದೆ. ಉತ್ತರ ಭಾರತದಲ್ಲಿ ಎಲ್ಲ ಪಲ್ಯ, ಸಾಂಬಾರ್‌ಗಳಿಗೂ ಆಲೂಗಡ್ಡೆ ಬೇಕೇ ಬೇಕು. ಆಲೂಗಡ್ಡೆಯಲ್ಲಿ ಅಂಥದ್ದೇನಿದೆ ನೋಡೋಣ ಬನ್ನಿ..

ಆಲೂಗಡ್ಡೆಯಲ್ಲಿ ವಿಟಮಿನ್ ಸಿ,ಬಿ6. ಕಾಪರ್ ಹಾಗೂ ಮ್ಯಾಂಗನೀಸ್ ಇದೆ.

ಬ್ಲಡ್ ಶುಗರ್ ಲೆವೆಲ್ ಹಿಡಿತದಲ್ಲಿ ಇರುತ್ತದೆ.

ತಕ್ಷಣ ಎನರ್ಜಿ ನೀಡುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಇದೆ.

ಸ್ಟ್ರೋಕ್ ಹಾಗೂ ಹಾರ್ಟ್ ಅಟ್ಯಾಕ್ ತಪ್ಪಿಸುತ್ತದೆ.

ಲಿವರ್ ಕ್ಲೀನ್ ಆಗುತ್ತದೆ.

ಫೈಬರ್ ಹೆಚ್ಚಿರುವುದರಿಂದ ಮಲಬದ್ಧತೆ ದೂರಾಗುತ್ತದೆ.

ಅತೀ ಹೆಚ್ಚು ವಿಟಮಿನ್ ಎ ಇರುತ್ತದೆ.

ಕಿಡ್ನಿ ಸ್ಟೋನ್ಸ್ ಆಗುವುದಿಲ್ಲ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss