Healthy Cravings | ಡಯಟ್‌ನಲ್ಲಿ ಇದ್ದಾಗ ಕ್ರೇವಿಂಗ್ಸ್ ಕಂಟ್ರೋಲ್ ಮಾಡೋದು ಹೇಗೆ?
ಡಯಟ್ ಶುರು ಮಾಡಿದ ಮೊದಲ ಕೆಲವು ದಿನ ಎಲ್ಲವೂ ಸುಲಭ ಅನ್ನಿಸುತ್ತದೆ. ಆದರೆ ಸ್ವಲ್ಪ ದಿನಗಳ ಬಳಿಕ ಚಾಕೊಲೇಟ್, ಫಾಸ್ಟ್ ಫುಡ್, ಸಿಹಿ ಅಥವಾ ಎಣ್ಣೆಯ ತಿಂಡಿ ತಿನ್ನೋ ಆಸೆ ಜಾಸ್ತಿ ಆಗುತ್ತೆ. ಇದನ್ನೇ ಕ್ರೇವಿಂಗ್ಸ್ ಅಂತಾರೆ. ಇದನ್ನು ಕಂಟ್ರೋಲ್ ಮಾಡೋದು ಕಷ್ಟ ಅನಿಸಿದರೂ, ಕೆಲವು ಸ್ಮಾರ್ಟ್ ಹ್ಯಾಬಿಟ್ಸ್ ಫಾಲೋ ಮಾಡಿದ್ರೆ ಸುಲಭವಾಗುತ್ತದೆ. ಡಯಟ್‌ನಲ್ಲಿ ಕ್ರೇವಿಂಗ್ಸ್ ಬರೋದು ಸಹಜ… ಆದರೆ ಅದನ್ನು ಹೇಗೆ ಹ್ಯಾಂಡಲ್ ಮಾಡ್ತೀರೋದು ನಿಮ್ಮ ಫಿಟ್ನೆಸ್ ಫಲಿತಾಂಶ ನಿರ್ಧರಿಸುತ್ತದೆ.
Copy and paste this URL into your WordPress site to embed
Copy and paste this code into your site to embed