Wednesday, June 29, 2022

Latest Posts

ಮಹಿಳೆಯರೇ ಗಮನಿಸಿ ಈ ಆಹಾರಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಮುಖ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೆಣ್ಣು ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುವುದಕ್ಕೆ ಕಾರಣ ಅವರ ಆಹಾರ ಪದ್ಧತಿ. ಮನೆಯವರಿಗೆಲ್ಲ ಉಣಬಡಿಸಿ.. ಕೊನೆಯಲ್ಲಿ ಸ್ವಲ್ಪ ಆಹಾರ ತಿನ್ನೋದು ಹೆಣ್ಣುಮಕ್ಕಳ ಗುಣ. ಆದರೆ ನೆನಪಿಡಿ ಈ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತೆ..

  • ಡಾರ್ಕ್‌ ಚಾಕೊಲೇಟ್‌
  • ವಾಲ್‌ ನಟ್ಸ್‌
  • ಬೆಳ್ಳುಳ್ಳಿ
  • ಆಲೀವ್‌ ಎಣ್ಣೆ
  • ಸೇಬು
  • ಓಟ್ಸ್‌
  • ಚಕ್ಕೆ
  • ಬ್ಲೂಬೆರಿ
  • ಅರಿಶಿನ
  • ಟೊಮಾಟೋ
  • ಗ್ರೀನ್‌ ಟೀ
  • ದಾಳಂಬರಿ
  • ಮಶ್ರೂಮ್‌
  • ಬೀಟ್‌ ರೂಟ್‌
  • ಕೊತ್ತಂಬರಿ
  • ಸಿಹಿಗೆಣಸು
  • ಯೋಗರ್ಟ್‌
  • ಕುಂಬಳಕಾಯಿ ಬೀಜ
  • ಹೂ ಕೋಸು/ಬ್ರೊಕೊಲಿ
  • ಶುಂಠಿ
  • ಮೊಟ್ಟೆ
  • ಬಾದಾಮಿ ಹಾಲು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss