Healthy | ನಾಟಿ ಕೋಳಿ vs ಬ್ರಾಯ್ಲರ್‌ ಕೋಳಿ: ಯಾವ ಚಿಕನ್ ಸೇವನೆ ಆರೋಗ್ಯಕ್ಕೆ ಹಿತ?

ನಾನ್‌ವೆಜ್‌ ಪ್ರಿಯರಿಗೆ, ವಿಶೇಷವಾಗಿ ಚಿಕನ್‌ ಪ್ರಿಯರಿಗೆ, ಭಾನುವಾರವು ಚಿಕನ್‌ ಫ್ರೈ, ಬಿರಿಯಾನಿ ಅಥವಾ ಸೂಪ್‌ನಂತಹ ವಿಭಿನ್ನ ಖಾದ್ಯಗಳಿಲ್ಲದೆ ಅಪೂರ್ಣ. ಕೋಳಿ ಮಾಂಸದ ಸೇವನೆಯ ವಿಷಯದಲ್ಲಿ, ಕೆಲವರು ಕಡಿಮೆ ಬೆಲೆಯ ಬ್ರಾಯ್ಲರ್‌ ಕೋಳಿಯನ್ನು ಆರಿಸಿಕೊಂಡರೆ, ಇನ್ನೂ ಅನೇಕರು ಸಾಂಪ್ರದಾಯಿಕ ನಾಟಿ ಕೋಳಿ ಮಾಂಸವನ್ನು ಬಯಸುತ್ತಾರೆ. ಈಗ ಮಾರುಕಟ್ಟೆಯಲ್ಲಿ ಹೆಚ್ಚು ಲಭ್ಯವಿರುವ ಬ್ರಾಯ್ಲರ್‌ ಕೋಳಿಗಿಂತ, ನಾಟಿ ಕೋಳಿ ಆರೋಗ್ಯಕ್ಕೆ ಹೇಗೆ ಉತ್ತಮ ಮತ್ತು ಇವೆರಡರಲ್ಲಿ ಪೌಷ್ಟಿಕಾಂಶಗಳು ಎಷ್ಟಿವೆ ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ. ಬ್ರಾಯ್ಲರ್‌ ಕೋಳಿಗಳು ಸುಲಭವಾಗಿ ಮತ್ತು … Continue reading Healthy | ನಾಟಿ ಕೋಳಿ vs ಬ್ರಾಯ್ಲರ್‌ ಕೋಳಿ: ಯಾವ ಚಿಕನ್ ಸೇವನೆ ಆರೋಗ್ಯಕ್ಕೆ ಹಿತ?