Tuesday, July 5, 2022

Latest Posts

ಆರೋಗ್ಯಕರವಾದ ಮಾರ್ನಿಂಗ್ ರೊಟೀನ್ ಹೀಗೆ ಕಾಣುತ್ತದೆ… ಇದರಲ್ಲಿ ನೀವು ಎಷ್ಟನ್ನು ಪಾಲಿಸುತ್ತೀರಾ?

ಬೆಳಗ್ಗೆ ಎದ್ದ ತಕ್ಷಣ ನಾನು ಎಷ್ಟೋ ತಪ್ಪು ಮಾಡುತ್ತೇವೆ. ಈ ತಪ್ಪುಗಳಿಂದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಹುದು. ಆರೋಗ್ಯಕರ ಮಾರ್ನಿಂಗ್ ರೊಟೀನ್ ಹೀಗೆ ಕಾಣುತ್ತದೆ.. ಹೇಗೆ ನೋಡಿ…

  • ಅಲಾರಾಂ ಆಫ್ ಮಾಡುವುದು ಒಳ್ಳೆಯ ಲಕ್ಷಣ ಅಲ್ಲ. ನಿಮ್ಮ ಸಮಯ ವೇಸ್ಟ್ ಆಗದಿರಲಿ.
  • ಕತ್ತಲಲ್ಲಿ ಕಾಲ ಕಳೆಯಬೇಡಿ. ಮನೆಯ ತುಂಬಾ ಬೆಳಕು ಬರಕು ಬಿಡಿ.
  • ಎದ್ದ ನಂತರ ಇನ್ನೇನು ಸ್ನಾನ ಮಾಡಬೇಕು ಎಂದು ಮುಖ ತೊಳೆಯದೇ ಕೂರಬೇಡಿ. ಎದ್ದ ತಕ್ಷಣ ವಾಶ್‌ರೂಂ ಕಡೆ ಮುಖ ಮಾಡಿ.
  • ಏನಾದರೂ ಒಂದು ಸಣ್ಣ ವ್ಯಾಯಾಮ, ವಾಕ್ ಇರಲಿ.
  • ಮೆಡಿಟೇಶನ್, ಧ್ಯಾನ, ಪೂಜೆ ಇವೆಲ್ಲವೂ ಇರಲಿ. ದಿನಪತ್ರಿಕೆಗೂ ಸಮಯ ನೀಡಿ.
  • ಇಂದು ಆಗಬೇಕಾದ ಕೆಲಸಗಳ ಲಿಸ್ಟ್ ಮಾಡಿ. ಹಾಗೆ ಆ ಕೆಲಸಗಳನ್ನು ಮಾಡಿ ಮುಗಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss