ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಖಾರಕ್ಕೆ ಹೆದರಿ ಹಸಿಮೆಣಸಿನ ಹತ್ತಿರಕ್ಕೂ ಹೋಗೋದಿಲ್ವ? ಹಸಿಮೆಣಸು ತಿನ್ನುವುದರಿಂದ ದೇಹಕ್ಕೆ ಎಷ್ಟೊಂದು ಲಾಭವಿದೆ ಗೊತ್ತಾ?

ಹಸಿಮೆಣಸಿನ ಕಾಯಿಯನ್ನು ನೆನೆಸಿಕೊಂಡರೆನೇ ಕಣ್ಣು , ಬಾಯಿಯಲ್ಲೆಲ್ಲ ನೀರು ಬರುತ್ತದೆ. ಅಂತಹ ಮೆಣಸಿನಕಾಯಿ ಬರಿ ಖಾರಕ್ಕಷ್ಟೆ ಅಲ್ಲ ಆರೋಗ್ಯ ಕಾಪಾಡುವಲ್ಲಿಯೂ ಫೇಮಸ್. ಇದರ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸಕ್ಕರೆ ಪ್ರಮಾಣ
ಹಸಿ ಮೆಣಸಿನಕಾಯಿಯಲ್ಲಿ ಕಂಡುಬರುವ ಕ್ಯಾಪ್ಸೈಸಿನ್ ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಚಯಾಪಚಯ
ಹಸಿ ಮೆಣಸಿನಕಾಯಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ಹೊಟ್ಟೆಯ ಆರೋಗ್ಯವನ್ನು ಸರಿಯಾಗಿ ಕಾಪಾಡುತ್ತದೆ.

ತೂಕ ಕಡಿಮೆ ಮಾಡುತ್ತೆ:
ಹಸಿ ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಎಂಬ ಅಂಶವಿದ್ದು ಇದು ದೇಹದ ಉಷ್ಣತೆಯನ್ನ ಹೆಚ್ಚಿಸಿ ದೇಹದಲ್ಲಿರುವ ಕೊಬ್ಬನ್ನು ವೇಗವಾಗಿ ಬರ್ನ್ ಮಾಡುತ್ತದೆ. ಇದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.

ದೃಷ್ಟಿ ಸುಧಾರಣೆ:
ಹಸಿ ಮೆಣಸಿನಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೃಷ್ಟಿ ಸುಧಾರಿಸಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ:
ದೇಹದಲ್ಲಿ ಇರುವ ಪಿರಿಯಾಡಿಕಲ್ ವಿರುದ್ಧ ಹೊರಡುವ ಮೂಲಕ ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ.

ಹೃದಯಾಘಾತ ತಪ್ಪಿಸುತ್ತದೆ:
ಹಸಿಮೆಣಸಿನಕಾಯಿ ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವದನ್ನು ತಡೆಯುತ್ತದೆ. ಇದರಿಂದ ಹೃದಯಾಘಾತದ ಅಪಾಯವನ್ನು ತಪ್ಪಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss