HEALTY SKIN | ತ್ವಚೆಯ ಸೌಂದರ್ಯಕ್ಕೆ ಬೇಕು ಹೊಟ್ಟೆಯ ಆರೈಕೆ: ಗಟ್-ಸ್ಕಿನ್ ಆಕ್ಸಿಸ್ ಎಂದರೇನು? ಇಲ್ಲಿದೆ ಕಂಪ್ಲೀಟ್‌ ಮಾಹಿತಿ!

ಮುಖದ ಮೇಲಿನ ಮೊಡವೆಗಳನ್ನು ನಿವಾರಿಸಲು ನಾವು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಮ್‌ಗಳು, ಫೇಸ್ ವಾಶ್‌ಗಳು ಮತ್ತು ಸೀರಮ್‌ಗಳನ್ನು ಬಳಸಿ ಸುಸ್ತಾಗಿರುತ್ತೇವೆ. ಆದರೆ, ಚರ್ಮದ ಮೇಲ್ಭಾಗಕ್ಕೆ ಏನೇ ಹಚ್ಚಿದರೂ ಮೊಡವೆಗಳು ಸಂಪೂರ್ಣವಾಗಿ ಕಡಿಮೆ ಆಗುವುದಿಲ್ಲ. ಇದಕ್ಕೆ ಕಾರಣ, ಮೊಡವೆಗಳ ನಿಜವಾದ ಬೇರು ಇರುವುದು ನಮ್ಮ ಮುಖದ ಮೇಲಲ್ಲ, ಬದಲಿಗೆ ನಮ್ಮ ಹೊಟ್ಟೆಯಲ್ಲಿ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ನಮ್ಮ ಜೀರ್ಣಾಂಗವ್ಯೂಹ ಮತ್ತು ತ್ವಚೆಯ ನಡುವೆ ಆಳವಾದ ಸಂಪರ್ಕವಿದೆ. ಇದನ್ನು ವೈದ್ಯಕೀಯ ಜಗತ್ತಿನಲ್ಲಿ “ಗಟ್-ಸ್ಕಿನ್ ಆಕ್ಸಿಸ್”ಎಂದು ಕರೆಯಲಾಗುತ್ತದೆ. ಹೊಟ್ಟೆಯ ಆರೋಗ್ಯವನ್ನು ಸುಧಾರಿಸಿಕೊಳ್ಳುವ … Continue reading HEALTY SKIN | ತ್ವಚೆಯ ಸೌಂದರ್ಯಕ್ಕೆ ಬೇಕು ಹೊಟ್ಟೆಯ ಆರೈಕೆ: ಗಟ್-ಸ್ಕಿನ್ ಆಕ್ಸಿಸ್ ಎಂದರೇನು? ಇಲ್ಲಿದೆ ಕಂಪ್ಲೀಟ್‌ ಮಾಹಿತಿ!