ಸ್ವಿಮ್ಮಿಂಗ್ ವೇಳೆ ಹೃದಯಾಘಾತ: ತರಬೇತಿ ಪಡೆಯುತ್ತಿದ್ದ ಸೇನಾಧಿಕಾರಿಯ ದುರಂತ ಅಂತ್ಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ತರಬೇತಿ ಸಂದರ್ಭದಲ್ಲಿ ಸ್ವಿಮ್ಮಿಂಗ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿದ ದುರ್ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಾನಾವಾಡಿಯ ಕಮಾಂಡೋ ವಿಂಗ್ ಆವರಣದಲ್ಲಿ ಈ ಘಟನೆ ಸಂಭವಿಸಿದೆ. ಹರಿಯಾಣ ಮೂಲದ ಲೆಫ್ಟಿನೆಂಟ್ ಅಮಿತ್ ಸಿಂಗ್ ಅವರು ಎಂಎಲ್ಐಆರ್‌ಸಿ ಕಮಾಂಡೋ ವಿಂಗ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ಇದೇ ವೇಳೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಅವರಿಗೆ ಏಕಾಏಕಿ ತೀವ್ರ ಹೃದಯಾಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಘಟನೆಯ ತಕ್ಷಣ ಲೈಫ್‌ಗಾರ್ಡ್ ಪ್ರದೀಪ್ ಕುಮಾರ್ ಅವರು ಅವರನ್ನು ನೀರಿನಿಂದ … Continue reading ಸ್ವಿಮ್ಮಿಂಗ್ ವೇಳೆ ಹೃದಯಾಘಾತ: ತರಬೇತಿ ಪಡೆಯುತ್ತಿದ್ದ ಸೇನಾಧಿಕಾರಿಯ ದುರಂತ ಅಂತ್ಯ
Copy and paste this URL into your WordPress site to embed
Copy and paste this code into your site to embed