ಮಳೆ ಕೊರತೆಯ ಬಿಸಿ: ಬಿತ್ತಿದ ರಾಗಿ ಮೊಳಕೆಯೂ ಒಡೆಯಲಿಲ್ಲ, ರಾಮನಗರದ ರೈತರಲ್ಲಿ ಹೆಚ್ಚಿದ ಆತಂಕ
ಎಸ್. ರುದ್ರೇಶ್ವರ ರಾಮನಗರ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿದ್ದ ರಾಗಿ ಪೈರು ಒಣಗಲಾರಂಭಿಸಿದೆ. ರಾಗಿ ಫಸಲು ಕೈ ಸೇರುತ್ತದೆ ಎಂಬ ಆಶಾಭಾವನೆಯಲ್ಲಿದ್ದ ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರಿಗೆ ನಿರಾಸೆ ಕಾಡುತ್ತಿದೆ. ಜಿಲ್ಲೆಯಲ್ಲಿ ಮಳೆಯಾಶ್ರಿತ ಪ್ರದೇಶ ಹೆಚ್ಚಿರುವ ಕಾರಣ ರಾಗಿ ಪ್ರಮುಖ ಬೆಳೆಯಾಗಿದೆ. ಪ್ರತಿ ವರ್ಷ ಜೂನ್ ಮೊದಲ ಅಥವಾ 2ನೇ ವಾರದಿಂದಲೇ ರಾಗಿ ಬಿತ್ತನೆ ಪ್ರಾರಂಭವಾಗುತ್ತದೆ. ಆದರೆ, ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಆಗಸ್ಟ್ ಮೊದಲ ವಾರದಿಂದ 3ನೇ ವಾರದವರೆಗೆ ರೈತರು ಅಲ್ಪಾವಧಿಯಲ್ಲಿ ಬೆಳೆಯುವ … Continue reading ಮಳೆ ಕೊರತೆಯ ಬಿಸಿ: ಬಿತ್ತಿದ ರಾಗಿ ಮೊಳಕೆಯೂ ಒಡೆಯಲಿಲ್ಲ, ರಾಮನಗರದ ರೈತರಲ್ಲಿ ಹೆಚ್ಚಿದ ಆತಂಕ
Copy and paste this URL into your WordPress site to embed
Copy and paste this code into your site to embed