ಎಲ್ಲೆಡೆ ಹೀಟ್‌ವೇವ್‌ ಅಲರ್ಟ್‌, ಶಾಲೆ ಮಕ್ಕಳಿಗೆ ಗಂಟೆಗೊಮ್ಮೆ ವಾಟರ್‌ಬ್ರೇಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಷ್ಟ್ರರಾಜಧಾನಿಯ ನೆತ್ತಿ ಬಿಸಿಲಿನಿಂದ ಸುಟ್ಟುಹೋಗುತ್ತಿದೆ. ಹೀಟ್‌ವೇವ್‌ನಿಂದಾಗಿ ಜನ ಹೈರಾಣಾಗಿದ್ದಾರೆ. ಈ ಬಿಸಿಲಿನಲ್ಲಿ ಮಕ್ಕಳ ಆರೋಗ್ಯ ರಕ್ಷಣೆ ಅತ್ಯವಶ್ಯಕವಾಗಿದ್ದು, ಶಾಲೆಗಳಲ್ಲಿ ಗಂಟೆಗೊಮ್ಮೆ ವಾಟರ್‌ಬ್ರೇಕ್‌ ನೀಡಲಾಗುತ್ತಿದೆ. ದೆಹಲಿಯ ಎಲ್ಲ ಶಾಲೆಗಳಲ್ಲಿಯೂ ಬೆಳಗ್ಗೆ ಮಾಡುವ ಪ್ರಯರ್‌ನ್ನು ಹೊರಾಂಗಣದ ಬದಲಾಗಿ ಕ್ಲಾಸ್‌ರೂಮ್‌ಗಳ ಒಳಗೆ ಮಾಡಲಾಗುತ್ತಿದೆ. ಇನ್ನು ಶಿಕ್ಷಣ ಇಲಾಖೆ ಈ ಸುತ್ತೋಲೆಯನ್ನು ಎಲ್ಲೆಡೆ ಕಳುಹಿಸಿದ್ದು, ಮಕ್ಕಳಿಗೆ ಕಡ್ಡಾಯವಾಗಿ ಗಂಟೆಗೊಮ್ಮೆ ವಾಟರ್‌ ಬ್ರೇಕ್‌ ನೀಡಬೇಕು ಎಂದು ಹೇಳಿದೆ. ಶಾಲೆಗೆ ಬರುವಾಗ ಮಕ್ಕಳು ಕೇವಲ ಅರ್ಧ ಲೀಟರ್‌ ಬಾಟಲಿಯನ್ನು ತರುತ್ತಾರೆ. ಇಲ್ಲವೇ … Continue reading ಎಲ್ಲೆಡೆ ಹೀಟ್‌ವೇವ್‌ ಅಲರ್ಟ್‌, ಶಾಲೆ ಮಕ್ಕಳಿಗೆ ಗಂಟೆಗೊಮ್ಮೆ ವಾಟರ್‌ಬ್ರೇಕ್‌