ಇಥಿಯೋಪಿಯಾದಲ್ಲಿ ವರುಣನ ಅಟ್ಟಹಾಸ: ಭೀಕರ ಭೂಕುಸಿತಕ್ಕೆ 50 ಬಲಿ, 125 ಮಂದಿ ನಾಪತ್ತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪೂರ್ವ ಆಫ್ರಿಕಾದ ರಾಷ್ಟ್ರ ಇಥಿಯೋಪಿಯಾದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ದಕ್ಷಿಣ ಇಥಿಯೋಪಿಯಾದ ಮೂರು ಜಿಲ್ಲೆಗಳು ತತ್ತರಿಸಿದ್ದು, ಸಂಭವಿಸಿದ ಭೀಕರ ಭೂಕುಸಿತಗಳಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಇನ್ನೂ 125ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ. ಗ್ಯಾಮೊ ವಲಯದ ಗಚೊ ಬಾಬಾ, ಕಂಬ ಮತ್ತು ಬೊಂಕೆ ಜಿಲ್ಲೆಗಳು ಭೂಕುಸಿತದಿಂದ ಸಂಪೂರ್ಣ ಜರ್ಜರಿತವಾಗಿವೆ. ಭೂಕುಸಿತದ ತೀವ್ರತೆಗೆ ನೂರಾರು ಮನೆಗಳು ನೆಲಸಮವಾಗಿದ್ದು, … Continue reading ಇಥಿಯೋಪಿಯಾದಲ್ಲಿ ವರುಣನ ಅಟ್ಟಹಾಸ: ಭೀಕರ ಭೂಕುಸಿತಕ್ಕೆ 50 ಬಲಿ, 125 ಮಂದಿ ನಾಪತ್ತೆ
Copy and paste this URL into your WordPress site to embed
Copy and paste this code into your site to embed