ಉತ್ತರಾಖಂಡದಲ್ಲಿ ಭಾರೀ ಮಳೆ; ನದಿಯ ರೌದ್ರರೂಪಕ್ಕೆ ಸೇತುವೆಯೇ ಮಾಯ: ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರಾಖಂಡದಲ್ಲಿ ಮಳೆ ಮತ್ತಷ್ಟು ಅಬ್ಬರಿಸುತ್ತಿದ್ದು, ನದಿಗಳ ನೀರಿನ ಮಟ್ಟ ಏರಿಕೆಯಾಗಿ ಪ್ರವಾಹದ ಆತಂಕ ಹೆಚ್ಚಾಗಿದೆ. ಇದರ ನಡುವೆ ಚಮೋಲಿ ಜಿಲ್ಲೆಯ ಕಣಿವೆ ಪ್ರದೇಶದಲ್ಲಿ ಭಾರೀ ನೀರಿನ ರಭಸಕ್ಕೆ ಲೋಹದ ಸೇತುವೆಯೊಂದು ಕೊಚ್ಚಿಹೋಗಿರುವ ಘಟನೆ ಆತಂಕ ಮೂಡಿಸಿದೆ. ಸೇತುವೆ ಕುಸಿಯುವ ವೀಡಿಯೊದಲ್ಲಿ ಸೆರೆಯಾಗಿದ್ದು, ಪ್ರವಾಹದ ಭೀಕರತೆಯನ್ನು ತೋರಿಸಿದೆ. ಪ್ರವಾಹದ ರಭಸಕ್ಕೆ ಸೇತುವೆ ಧ್ವಂಸ ನಿರಂತರ ಮಳೆಯಿಂದ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾಗಿದೆ. ಮಣ್ಣು ಮಿಶ್ರಿತ ಭಾರೀ ಪ್ರವಾಹ ಸೇತುವೆಗೆ ಅಪ್ಪಳಿಸಿದ ಕೆಲವೇ ಕ್ಷಣಗಳಲ್ಲಿ … Continue reading ಉತ್ತರಾಖಂಡದಲ್ಲಿ ಭಾರೀ ಮಳೆ; ನದಿಯ ರೌದ್ರರೂಪಕ್ಕೆ ಸೇತುವೆಯೇ ಮಾಯ: ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ