ಸೌಂದರ್ಯ ಜಗತ್ತಿನ ಹೊಸ ಟ್ರೆಂಡ್ ‘ಹ್ಯಾಲೋ ಲಿಪ್ಸ್’! ಹೀಗಂದ್ರೇನು?

ಬ್ಯೂಟಿ ಟ್ರೆಂಡ್ಸ್ ಎಂದರೆ ಬದಲಾವಣೆ. ಒಂದೇ ಲುಕ್ ತುಂಬಾ ಕಾಲ ಉಳಿಯಲ್ಲ. ಈಗ ಅದೇ ಸಾಲಿಗೆ ಹೊಸದಾಗಿ ಸೇರಿರುವ ಟ್ರೆಂಡ್ “ಹ್ಯಾಲೋ ಲಿಪ್ಸ್ (Halo Lips)”. ಸೋಶಿಯಲ್ ಮೀಡಿಯಾದಲ್ಲಿ ಮೇಕಪ್ ಪ್ರಿಯರ ಗಮನ ಸೆಳೆಯುತ್ತಿರುವ ಈ ಶೈಲಿ, ಲಿಪ್ ಮೇಕಪ್‌ಗೆ ಹೊಸ ಆಯಾಮ ನೀಡುತ್ತಿದೆ. ಹ್ಯಾಲೋ ಲಿಪ್ಸ್ ಎಂದರೆ ತುಟಿಗಳ ಮಧ್ಯಭಾಗವನ್ನು ಲೈಟ್ ಷೇಡ್‌ನಲ್ಲಿ ಹೈಲೈಟ್ ಮಾಡಿ, ಹೊರಭಾಗವನ್ನು ಸ್ವಲ್ಪ ಗಾಢ ಬಣ್ಣದಿಂದ ಡಿಫೈನ್ ಮಾಡುವುದು. ಇದರ ಫಲಿತಾಂಶವಾಗಿ ತುಟಿಗಳು ಹೆಚ್ಚು ತುಂಬಿದಂತೆ, ಸಾಫ್ಟ್ ಹಾಗೂ ನ್ಯಾಚುರಲ್ … Continue reading ಸೌಂದರ್ಯ ಜಗತ್ತಿನ ಹೊಸ ಟ್ರೆಂಡ್ ‘ಹ್ಯಾಲೋ ಲಿಪ್ಸ್’! ಹೀಗಂದ್ರೇನು?