ಸಾಮಾಗ್ರಿಗಳು
ಓಟ್ಸ್
ಈರುಳ್ಳಿ
ರವೆ
ಕ್ಯಾರೆಟ್
ಎಣ್ಣೆ
ಉಪ್ಪು
ನೀರು
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಓಟ್ಸ್ ಪುಡಿ ಮಾಡಿಕೊಳ್ಳಿ
ನಂತರ ಅದಕ್ಕೆ ಈರುಳ್ಳಿ, ಕೊತ್ತಂಬರಿ, ಕ್ಯಾರೆಟ್ ತುರಿ, ಉಪ್ಪು, ನೀರು ಹಾಕಿ
ನಂತರ ನೀರುದೋಸೆ ಹದಕ್ಕೆ ತಂದೆ ಕಾದ ಹೆಂಚ ಮೇಲೆ ಹಾಕಿ ಬಿಸಿ ಬಿಸಿ ತಿನ್ನಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ