ಸಾಮಾಗ್ರಿಗಳು
ಬಾಳೆಹಣ್ಣು
ಕಾಯಿತುರಿ
ಅಕ್ಕಿ ಹಿಟ್ಟು
ಏಲಕ್ಕಿ
ಬೆಲ್ಲ
ಮಾಡುವ ವಿಧಾನ
ಮೊದಲು ಏಲಕ್ಕಿ ಪುಡಿ, ಬೆಲ್ಲ, ಕಾಯಿ ಹಾಕಿ ಬಿಸಿ ಮಾಡಿಕೊಳ್ಳಿ
ಇನ್ನೊಂದುಕಡೆ ಕುಕ್ಕರ್ನಲ್ಲಿ ಬಾಳೆಹಣ್ಣು ಬೇಯಿಸಿ
ಬೇಯಿಸಿ ತೆಗೆದ ಬಾಳೆಹಣ್ಣಿಗೆ ಸ್ವಲ್ಪ ಅಕ್ಕಿ ಹಿಟ್ಟು ಮಿಶ್ರಣ ಮಾಡಿ ಚಪಾತಿ ಹದಕ್ಕೆ ಕಲಸಿ
ಚಪಾತಿ ರೀತಿ ಲಟ್ಟಿಸಿ, ಮೇಲೆ ಕಾಯಿ ತುರಿ ಮಿಶ್ರಣ ಹಾಕಿ
ನಂತರ ಮೇಲೆ ಮತ್ತೊಂದು ಲೇಯರ್ ಹಿಟ್ಟಿನ ಚಪಾತಿ ಇಟ್ಟು ಇಡ್ಲಿ ಪಾತ್ರೆಯಲ್ಲಿ ಬೇಯಿಸಿ, ಕತ್ತರಿಸಿ ಬಿಸಿ ಬಿಸಿ ತಿನ್ನಿ