Friday, December 9, 2022

Latest Posts

ದಹನದ ವೇಳೆ ಜನರ ಮೇಲೆಯೇ ಬಿದ್ದ ರಾವಣ, ಭಯಾನಕ ವಿಡಿಯೋ ಇಲ್ಲಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣದಲ್ಲಿ ರಾವಣ ದಹನ ಕಾರ್ಯಕ್ರಮ ವೇಳೆ ಅವಘಡ ಸಂಭವಿಸಿದೆ.
ಎಲ್ಲೆಡೆ ವಿಜಯದಶಮಿ ಹಿನ್ನೆಲೆ ರಾವಣ ದಹನ ಕಾರ್ಯಕ್ರಮ ನಡೆಯುತ್ತದೆ, ಆದರೆ ಈ ಬಾರಿ ಅವಘಡ ಸಂಭವಿಸಿದ್ದು, ಬೆಂಕಿಯಿಂದ ಉರಿಯುತ್ತಿದ್ದ ರಾವಣದ ಪ್ರತಿಕೃತಿ ಜನರಿದ್ದ ಕಡೆ ಇದ್ದಕ್ಕಿದ್ದಂತೆಯೇ ವಾಲಿದೆ, ಕೆಲವರು ಪ್ರತಿಕೃತಿ ಅಡಿಯಲ್ಲೇ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಡಿಗೆ ಸಿಕ್ಕವರಿಗೆ ಪಕ್ಕದವರು ಸಹಾಯ ಮಾಡಿದ್ದಾರೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!