ಸಾಮಾಗ್ರಿಗಳು
ಶುಂಠಿ ಬೆಳ್ಳುಳ್ಳಿ
ಹಸಿಮೆಣಸು
ಪುದೀನ
ಈರುಳ್ಳಿ
ಕೊತ್ತಂಬರಿ ಸೊಪ್ಪು
ಜೀರಿಗೆ
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ನೀರು ಹಾಕದೆ ಮಿಕ್ಸಿ ಮಾಡಿ ಥಿಕ್ ಪೇಸ್ಟ್ ಮಾಡಿಕೊಳ್ಳಿ
ನಂತರ ಅದನ್ನು ಮೀನಿಗೆ ಚೆನ್ನಾಗಿ ಹಚ್ಚಿ ಮ್ಯಾರಿನೇಟ್ ಆಗಲು ಬಿಡಿ
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದ್ರೆ ಫಿಶ್ ಗ್ರೀನ್ ಫ್ರೈ ರೆಡಿ