BREAKFAST | ಹೆಲ್ತಿ ಬ್ರೇಕ್‌ಫಾಸ್ಟ್ ರವಾ ಮಸಾಲ ದೋಸೆ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಅಕ್ಕಿ
ರವೆ
ಸೋಡಾ
ಉಪ್ಪು
ಆಲೂ ಪಲ್ಯ
ಚಟ್ನಿ
ತುಪ್ಪ

ಮಾಡುವ ವಿಧಾನ
ಮೊದಲು ರಾತ್ರಿಯೇ ಅಕ್ಕಿ ರುಬ್ಬಿ ಇಡಿ
ಬೆಳಗ್ಗೆ ಇದಕ್ಕೆ ರವೆ ಸೇರಿಸಿ
ನಂತರ ಉಪ್ಪು, ಸೋಡಾ ಸೇರಿಸಿ
ನಂತರ ಕಾವಲಿ ಮೇಲೆ ತೆಳುವಾಗಿ ಹರಡಿ
ತುಪ್ಪ ಹಾಕಿ ಕ್ರಿಸ್ಪಿ ಆಗುವವರೆಗೂ ಕಾಯಿರಿ
ನಂತರ ಒಳಗೆ ಆಲೂ ಪಲ್ಯ ಹಾಕಿ ಮಡಚಿ ಬಿಸಿ ಬಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!