ಮಸಾಲಾ ಬಟಾಣಿ, ಆಲೂ ಸಾಂಬಾರ್, ಸಿಕ್ಕಾಪಟ್ಟೆ ಟೇಸ್ಟಿ ರೆಸಿಪಿ ಇಲ್ಲಿದೆ.

ಸಾಮಾಗ್ರಿಗಳು

ಬಟಾಣಿ
ಆಲೂಗಡ್ಡೆ
ಚಕ್ಕೆ
ಲವಂಗ
ಈರುಳ್ಳಿ
ಬೆಳ್ಳುಳ್ಳಿ
ಟೊಟ್ಯಾಟೊ
ಶುಂಠಿ
ಬೆಳ್ಳುಳ್ಳಿ
ಖಾರದಪುಡಿ
ಸಾಂಬಾರ್ ಪುಡಿ
ಕೊತ್ತಂಬರಿ
ಕಾಯಿ

ಮಾಡುವ ವಿಧಾನ
ಮೊದಲು ಪಾತ್ರೆಗೆ ಎಣ್ಣೆ ಹಾಕಿ ಈರುಳ್ಳಿ, ಟೊಮ್ಯಾಟೊ, ಬೆಳ್ಳುಳ್ಳಿ, ಶುಂಠಿ ಹುರಿದುಕೊಳ್ಳಿ
ನಂತರ ಇದಕ್ಕೆ ಬಟಾಣಿ, ಆಲೂಗಡ್ಡೆ ಬಿಟ್ಟು ಉಳಿದ ಎಲ್ಲ ಪದಾರ್ಥ ಹಾಕಿ ರುಬ್ಬಿ
ನಂತರ ಒಗ್ಗರಣೆಗೆ ಬಟಾಣಿ ಆಲೂಗಡ್ಡೆ ಹಾಕಿ
ನಂತರ ರುಬ್ಬಿದ ಮಿಶ್ರಣ ಹಾಕಿ, ಉಪ್ಪು ಹಾಕಿ ಎರಡು ವಿಶಲ್ ಕೂಗಿಸಿದರೆ ಸಾಂಬಾರ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!