ಹೊಸದಿಗಂತ ಆನ್ಲೈನ್ ಡೆಸ್ಕ್:
ಇಂದು ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್ ಅವರ ಜನ್ಮದಿನ.
ಸಿನಿಗಣ್ಯರೆಲ್ಲಾ ಅಮಿತಾಭ್ ಅವರು ಇನ್ನೂ ನೂರು ವರ್ಷ ಇದೇ ರೀತಿ ಯಂಗ್ ಆಗಿ ಇರಲಿ ಎಂದು ಆಶಿಸುತ್ತಿದ್ದಾರೆ.
ಇದೇ ರೀತಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೂಡ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.
ಹ್ಯಾಪಿ ಬರ್ಥ್ಡೇ ಮೈ ಹ್ಯಾಂಡ್ಸಮ್ ಪಾಪಾಜಿ ಎಂದು ಹೇಳಿದ್ದಾರೆ.
ಗುಡ್ಬೈ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದು, ಸಲುಗೆಯಲ್ಲಿ ಅಮಿತಾಭ್ ಬಚ್ಚನ್ ಅವರನ್ನು ಪಾಪಾಜಿ ಎಂದು ರಶ್ಮಿಕಾ ಕರೆದಿದ್ದಾರೆ.
Happy birthday my handsome paapajiiiii♥️ @SrBachchan 🌸
You are truly the awesomest..✨ We love you! Thank you for being the most amazing human being.. We wish you all the love, health and happiness🌸— Rashmika Mandanna (@iamRashmika) October 11, 2021
ನೀವು ಸಿಕ್ಕಾಪಟ್ಟೆ ಆಸಮ್, ನಿಮ್ಮನ್ನು ತುಂಬಾ ಪ್ರೀತಿಸುತ್ತೀವಿ. ನೀವು ಅಮೇಜಿಂಗ್ ಹ್ಯೂಮನ್ ಬೀಂಗ್. ನಿಮಗೆ ಸದಾ ಪ್ರೀತಿ, ಆರೋಗ್ಯ, ಖುಷಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.