TASTY FOOD | ಚಿಲ್ಲಿ ಗಾರ್ಲಿಕ್ ನೂಡಲ್ಸ್ ರೆಸಿಪಿ ಇಲ್ಲಿದೆ, ಟ್ರೈ ಮಾಡಿ ಹೇಗಿದೆ ಹೇಳಿ..

ಸಾಮಾಗ್ರಿಗಳು
ಬೆಳ್ಳುಳ್ಳಿ
ಬೆಣ್ಣೆ
ಚಿಲ್ಲಿ ಫ್ಲೇಕ್ಸ್
ಕ್ಯಾರೆಟ್
ಕ್ಯಾಬೇಜ್
ಉಪ್ಪು
ಆರಿಗ್ಯಾನೊ
ನೂಡಲ್ಸ್

ಮಾಡುವ ವಿಧಾನ
ಮೊದಲು ನೂಡಲ್ಸ್ ಬೇಯಿಸಿ
ನಂತರ ಪ್ಯಾನ್ ಗೆ ಬೆಣ್ಣೆ, ಹಾಕಿ
ಈರುಳ್ಳಿ, ಕ್ಯಾರೆಟ್, ಕೋಸು, ಉಪ್ಪು ಹಾಕಿ ಬಾಡಿಸಿ
ಇದಕ್ಕೆ‌ ನೂಡಲ್ಸ್ ಹಾಕಿ
ಇನ್ನೊಂದು ಬೌಲ್ ಗೆ ಖಾರದಪುಡಿ, ಉಪ್ಪು, ಆರಿಗ್ಯಾನೊ ಹಾಕಿ
ಕಾದ ಎಣ್ಣೆ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ನೂಡಲ್ಸ್ ಹಾಕಿ ಬಿಸಿಬಿಸಿ‌ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!