Wednesday, July 6, 2022

Latest Posts

ವಿಧಾನ ಪರಿಷತ್​ ಚುನಾವಣೆ: 25 ಸ್ಥಾನಗಳಲ್ಲಿ ಗೆದ್ದವರ ಪಟ್ಟಿ ಇಲ್ಲಿದೆ…

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ವಿಧಾನ ಪರಿಷತ್​ ಚುನಾವಣೆಯ ಫಲಿತಾಂಶ ಹೊರಬಿದಿದ್ದು, 25 ಸ್ಥಾನಗಳ ಪೈಕಿ 11 ಬಿಜೆಪಿ ಪಾಲಾದರೆ, 11 ಸ್ಥಾನ ಕಾಂಗ್ರೆಸ್​ಗೆ ಒಲಿದಿದೆ. ಜೆಡಿಎಸ್​ಗೆ ಕೇವಲ 2 ಸ್ಥಾನ ಸಿಕ್ಕಿದೆ. ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

ಇಲ್ಲಿದೆ ಗೆಲುವಿನ ನಗೆ ಬೀರಿದ ಅವರ ಪಟ್ಟಿ:

ಬಿಜೆಪಿಗೆ 11 ಸ್ಥಾನ
ಬೆಂಗಳೂರು ನಗರ- ಗೋಪಿನಾಥ ರೆಡ್ಡಿ
ಮಡಿಕೇರಿ- ಸುಜಾ ಕುಶಾಲಪ್ಪ
ಶಿವಮೊಗ್ಗ- ಡಿ.ಎಸ್. ಅರುಣ್
ಚಿತ್ರದುರ್ಗ- ಕೆ.ಎಸ್. ನವೀನ್
ಬಳ್ಳಾರಿ- ವೈ.ಎಂ.ಸತೀಶ್
ಉತ್ತರ ಕನ್ನಡ- ಗಣಪತಿ ಉಳ್ವೇಕರ್
ಚಿಕ್ಕಮಗಳೂರು- ಎಂ.ಕೆ.ಪ್ರಾಣೇಶ್
ಉಡುಪಿ-ದಕ್ಷಿಣ ಕನ್ನಡ: ಕೋಟ ಶ್ರೀನಿವಾಸ ಪೂಜಾರಿ
ಕಲಬುರಗಿ- ಯಾದಗಿರಿ: ಬಿ.ಜಿ. ಪಾಟೀಲ್
ಹುಬ್ಬಳ್ಳಿ-ಧಾರವಾಡ: ಪ್ರದೀಪ್ ಶೆಟ್ಟರ್
ವಿಜಯಪುರ- ಪಿ. ಎಚ್. ಪೂಜಾರ್

ಕಾಂಗ್ರೆಸ್​ಗೆ 11 ಸ್ಥಾನ
ಬೀದರ್- ಭೀಮರಾವ್ ಬಿ. ಪಾಟೀಲ್
ತುಮಕೂರು- ರಾಜೇಂದ್ರ
ಕೋಲಾರ- ಎಂ.ಎಲ್. ಅನಿಲ್ ಕುಮಾರ್
ವಿಜಯಪುರ-ಬಾಗಲಕೋಟೆ- ಸುನೀಲ್ ಗೌಡ ಪಾಟೀಲ್
ಹುಬ್ಬಳ್ಳಿ-ಧಾರವಾಡ: ಸಲೀಂ ಅಹ್ಮದ್
ರಾಯಚೂರು-ಕೊಪ್ಪಳ: ಶರಣಗೌಡ ಪಾಟೀಲ್ ಬಯ್ಯಾಪುರ
ಮಂಡ್ಯ- ದಿನೇಶ್ ಗೂಳಿಗೌಡ
ಮೈಸೂರು-ಚಾಮರಾಜನಗರ: ಡಿ.ತಿಮ್ಮಯ್ಯ
ಉಡುಪಿ-ದಕ್ಷಿಣ ಕನ್ನಡ: ಮಂಜುನಾಥ್ ಭಂಡಾರಿ
ಬೆಳಗಾವಿ-ಚಿಕ್ಕೋಡಿ: ಚನ್ನರಾಜು
ಬೆಂಗಳೂರು ಗ್ರಾಮಾಂತರ: ಎಸ್.ರವಿ

ಜೆಡಿಎಸ್​ಗೆ 2 ಸ್ಥಾನ
ಹಾಸನ- ಸೂರಜ್ ರೇವಣ್ಣ
ಮೈಸೂರು-ಚಾಮರಾಜನಗರ: ಮಂಜೇಗೌಡ

ಪಕ್ಷೇತರ 1 ಸ್ಥಾನ
ಬೆಳಗಾವಿ-ಚಿಕ್ಕೋಡಿ: ಲಖನ್ ಜಾರಕಿಹೊಳಿ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss